ನ್ಯಾಯಾಲಯದ ಅಂಗಳದಲ್ಲಿ ದ್ವೈಮಾಸಿಕ ಪಾರಂಪರಿಕ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಅಂತಹ ಒಂದು ನಡಿಗೆಯ ಅನುಭವವನ್ನು ಹಂಚಿಕೊಂಡಿದ್ದಾರೆ ಆಯೇಶಾ ಅರವಿಂದ್. ಅವರ ಲೇಖನದ ಸಂಗ್ರಹಾನುವಾದ ಇಲ್ಲಿದೆ...
ಈಚೆಗೆ ಸುಪ್ರೀಂ ಕೋರ್ಟ್ ಖನಿಜಗಳ ಮೇಲೆ ತೆರಿಗೆ ವಿಧಿಸುವ ವಿಚಾರದಲ್ಲಿ ನೀಡಿರುವ ಮಹತ್ವದ ತೀರ್ಪು ಹೇಗೆ ರಾಜ್ಯಗಳ ಹಣಕಾಸು ವ್ಯವಸ್ಥೆಗೆ ಉಸಿರು ತುಂಬಿದೆ ಎನ್ನುವ ಬಗ್ಗೆ ಈ ಲೇಖನದಲ್ಲಿ ಬೆಳಕು ಚೆಲ್ಲಿದ್ದಾರೆ ಕಾನೂನು ತಜ್ಞ ವಿಕ್ರಮ್ ಹೆಗ್ಡೆ.
ಸ್ವಾಮಿ ಅವರ ಸಾವು ಸೂಕ್ತಕಾಲಕ್ಕೆ ಕಾರ್ಯಪ್ರವೃತ್ತರಾಗಲು ವಿಫಲವಾದ ನ್ಯಾಯಾಲಯಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತದೆ. ಅವರ ಸಾವಿಗೆ ನಾವು ಶೋಕಿಸುವಾಗಲೇ ಸಂಸ್ಥೆಗಳಲ್ಲಿ ಹುಟ್ಟಿರುವ ಅಂಧಶ್ರದ್ಧೆಯನ್ನು ಸಂಭ್ರಮಿಸಬೇಕಿರುವುದು ವಿಷಾದ.
ನ್ಯಾ. ಚಂದ್ರಚೂಡ್ ಅವರು ಈ ಹಿಂದೆ ನೀಡಿದ ಆದೇಶ ಮತ್ತು ತೀರ್ಪುಗಳನ್ನು ಅವಲೋಕಿಸಿದರೆ ಅವರು ವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ಬ್ಯಾಟ್ ಮಾಡಿರುವುದೇ ಹೆಚ್ಚು ಎನ್ನುತ್ತಾರೆ ಅಂಕಣಕಾರ ಮುರಳಿ ಕೃಷ್ಣನ್.
ಕಾನೂನು ವ್ಯವಸ್ಥೆ ನಿಜವಾಗಿಯೂ ಎಷ್ಟು ಪರಿಣಾಮಕಾರಿ ಆಗಬಲ್ಲದು ಎಂಬುದಕ್ಕೆ ಅರ್ನಾಬ್ ಅವರು ಸಲ್ಲಿಸಿದ ಏಳು ಅರ್ಜಿಗಳಲ್ಲಿ ನಾಲ್ಕನ್ನು ಮರುದಿನವೇ ಸಂಬಂಧಪಟ್ಟ ನ್ಯಾಯಾಲಯ ವಿಚಾರಣೆ ಮಾಡಿದೆ ಎಂದಿದ್ದಾರೆ ಅಂಕಣಕಾರ ಮುರಳಿ ಕೃಷ್ಣ.