POS | TEAMS | MATCHES | POINTS | NRR |
---|---|---|---|---|
1 | ![]() Royal Challengers Bengaluru | 2 | 4 | +2.266 |
2 | ![]() Lucknow Super Giants | 2 | 2 | +0.963 |
3 | ![]() Gujarat Titans | 2 | 2 | +0.625 |
4 | ![]() Punjab Kings | 1 | 2 | +0.550 |
5 | ![]() Delhi Capitals | 1 | 2 | +0.371 |
6 | ![]() Sunrisers Hyderabad | 2 | 2 | -0.128 |
7 | ![]() Kolkata Knight Riders | 2 | 2 | -0.308 |
8 | ![]() Chennai Super Kings | 2 | 2 | -1.013 |
9 | ![]() Mumbai Indians | 2 | 0 | -1.163 |
10 | ![]() Rajasthan Royals | 2 | 0 | -1.882 |
POS | PLAYER | TEAM | MATCHES | RUNS |
---|---|---|---|---|
1 | Nicholas Pooran | LSG | 2 | 145 |
2 | Sai Sudharsan | GT | 2 | 137 |
3 | Mitchell Marsh | LSG | 2 | 124 |
4 | Travis Head | SRH | 2 | 114 |
POS | PLAYER | TEAM | MATCHES | WICKETS |
---|---|---|---|---|
1 | Noor Ahmad | CSK | 2 | 7 |
2 | Shardul Thakur | LSG | 2 | 6 |
3 | Josh Hazlewood | RCB | 2 | 5 |
4 | Khaleel Ahmed | CSK | 2 | 4 |
3472RUNS OFF THE BAT
1114RUNS IN ALL
PP OVERS
2280RUNS IN
BOUNDARIES
1HUNDREDS
119WICKETS
19FIFTIES
11DUCK
DISMISSALS
82CATCHES
TAKEN
8FREE HITS
288FOURS
188SIXES
17RUNS OFF
FREE HITS
0MAIDEN OVER
2008ರಲ್ಲಿ ಮೊಟ್ಟ ಮೊದಲ ಬಾರಿಗೆ ಈ ಐಪಿಎಲ್ ಆರಂಭಿಸಲಾಯಿತು. ಅಂದಿನಿಂದ ಇಂದಿನವರೆಗೂ ಐಪಿಎಲ್ ತನ್ನದೇ ಆದಂತಹ ಸಪರೇಟ್ ಫ್ಯಾನ್ ಬೇಸ್ ಹೊಂದಿದೆ. 20 ಓವರ್‌ಗಳ ಈ ಇಂಡಿಯನ್ ಪ್ರೀಮಿಯರ್ ಲೀಗ್ ಇದೀಗ 18ನೇ ಆವೃತ್ತಿಯ ಮೂಲಕ ಮತ್ತೆ ಬಂದಿದೆ. ಐಪಿಎಲ್ ಟೂರ್ನಮೆಂಟ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಸನ್‌ರೈಸರ್ಸ್ ಹೈದರಾಬಾದ್, ಗುಜರಾತ್ ಟೈಟನ್ಸ್, ರಾಜಸ್ಥಾನ ರಾಯಲ್ಸ್, ಲಕ್ನೋ ಸೂಪರ್ ಜೈಂಟ್ಸ್, ದೆಹಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿ 10 ತಂಡಗಳಿವೆ.
ಐಪಿಎಲ್ ಕ್ರಿಕೆಟ್ ಸರಣಿ ಇದುವರೆಗೆ 17 ಸೀಸನ್‌ಗಳನ್ನು ಪೂರ್ಣಗೊಳಿಸಿದೆ. ಈ ಪೈಕಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಲಾ 5 ಬಾರಿ ಚಾಂಪಿಯನ್‌ಶಿಪ್ ಗೆದ್ದಿವೆ. ಕೋಲ್ಕತ್ತಾ ನೈಟ್ ರೈಡರ್ಸ್ ಮೂರು ಬಾರಿ, ಸನ್ ರೈಸರ್ಸ್ ಹೈದರಾಬಾದ್ ಎರಡು ಬಾರಿ, ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ತಲಾ ಒಂದು ಬಾರಿ ಪ್ರಶಸ್ತಿ ಗೆದ್ದಿವೆ.
ಇದೀಗ ಐಪಿಎಲ್ 18ನೇ ಸೀಸನ್ ಮಾರ್ಚ್ 22ರಂದು ಆರಂಭವಾಗಲಿದೆ.10 ತಂಡಗಳ ನಡುವಿನ ಈ ಕದನ 65 ದಿನಗಳ ಕಾಲ ನಡೆಯಲಿದ್ದು, ಫೈನಲ್ ಸೇರಿ ಒಟ್ಟು 74 ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ಬಲಿಷ್ಠ ಆರ್ಸಿಬಿ ತಂಡವನ್ನು ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ಎದುರಿಸಲಿದೆ. Jiohotstar ಆ್ಯಪ್ ಮತ್ತು ವೆಬ್ಸೈಟ್ಗಳಲ್ಲಿ ನೀವು ಈ IPL ಟೂರ್ನಮೆಂಟ್ ಅನ್ನುವೀಕ್ಷಿಸಬಹುದು.