ಸಿಎಂ ಸಿದ್ದರಾಮಯಯ್ಯ ಪ್ರ ಕಾರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಸಾವರ್ಕರ್ ಅವರಂತೆ. ಆದರೆ ಬಿಜೆಪಿ (BJP) ಹಾಗೂ ಬಲಪಂಥೀಯ ನಾಯಕರು ಹೇಳುವುದು ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಖುದ್ದು ನೆಹರೂ (Nehru) ಅವರು! ಇದರ ನಡುವೆ ಟ್ವಿಟರ್ ಬಳಕೆದಾರರೊಬ್ಬರು Grokಗೆ ಅದೇ ಪ್ರಶ್ನೆಯನ್ನು ಕೇಳಿದ್ದಾರೆ. ಆಗ Grok ಹೇಳಿರೋ ಉತ್ತರ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.