ಸೋಂಕು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Links are removed |
ಬದಲಾವಣೆಗಳು, ಮಾಹಿತಿ ಸೇರ್ಪಡೆ |
||
೧ ನೇ ಸಾಲು: | ೧ ನೇ ಸಾಲು: | ||
{{Infobox disease |
{{Infobox disease |
||
| Name = ಸಾಂಕ್ರಾಮಿಕ ರೋಗ |
| Name = ಸಾಂಕ್ರಾಮಿಕ ರೋಗ |
||
೧೮ ನೇ ಸಾಲು: | ೧೭ ನೇ ಸಾಲು: | ||
}} |
}} |
||
'''ಸೋಂಕು''' ಒಂದು ಆಶ್ರಯದಾತ [[ಸಾವಯವ|ಜೀವಿಯಲ್ಲಿ]] ಬಾಹ್ಯ ಜೀವಜಾತಿಯ ಹಾನಿಕರ ನೆಲಸುವಿಕೆ. ಸೋಂಕಿನಲ್ಲಿ, ಸೋಂಕು ಉಂಟುಮಾಡುವ ಜೀವಿಯು ವೃದ್ಧಿಯಾಗಲು, ಸಾಮಾನ್ಯವಾಗಿ ಆಶ್ರಯದಾತ ಜೀವಿಗೆ ಹಾನಿಯುಂಟುಮಾಡಿ, ಆಶ್ರಯದಾತ ಜೀವಿಯ ಸಂಪನ್ಮೂಲಗಳನ್ನು ಬಳಸಲು ಪ್ರಯತ್ನಿಸುತ್ತದೆ. ಸೋಂಕು ಉಂಟುಮಾಡುವ ಜೀವಿ, ಅಥವಾ ರೋಗಕಾರಕವು ಆಶ್ರಯದಾತ ಜೀವಿಯ ಸಹಜಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುತ್ತದೆ ಮತ್ತು ತೀವ್ರ ಗಾಯಗಳು, ಕೋಥ, ರೋಗ ಅಂಟಿದ ಅವಯವದ ಕಳೆತ, ಮತ್ತು [[ಮರಣ]]ಕ್ಕೂ ಕಾರಣವಾಗಬಹುದು. |
'''ಸೋಂಕು''' ಎಂದರೆ ಒಂದು ಆಶ್ರಯದಾತ [[ಸಾವಯವ|ಜೀವಿಯಲ್ಲಿ]] ಬಾಹ್ಯ ಜೀವಜಾತಿಯ ಹಾನಿಕರ ನೆಲಸುವಿಕೆ. ಸೋಂಕಿನಲ್ಲಿ, ಸೋಂಕು ಉಂಟುಮಾಡುವ ಜೀವಿಯು ವೃದ್ಧಿಯಾಗಲು, ಸಾಮಾನ್ಯವಾಗಿ ಆಶ್ರಯದಾತ ಜೀವಿಗೆ ಹಾನಿಯುಂಟುಮಾಡಿ, ಆಶ್ರಯದಾತ ಜೀವಿಯ ಸಂಪನ್ಮೂಲಗಳನ್ನು ಬಳಸಲು ಪ್ರಯತ್ನಿಸುತ್ತದೆ. ಸೋಂಕು ಉಂಟುಮಾಡುವ ಜೀವಿ, ಅಥವಾ ರೋಗಕಾರಕವು ಆಶ್ರಯದಾತ ಜೀವಿಯ ಸಹಜಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುತ್ತದೆ ಮತ್ತು ತೀವ್ರ ಗಾಯಗಳು, ಕೋಥ, [[ರೋಗ]] ಅಂಟಿದ ಅವಯವದ ಕಳೆತ, ಮತ್ತು [[ಮರಣ]]ಕ್ಕೂ ಕಾರಣವಾಗಬಹುದು. |
||
'''ಸಾಂಕ್ರಾಮಿಕ ರೋಗ''' ಎಂದರೆ ಜೀವಿಯಿಂದ ಜೀವಿಗೆ ಹರಡುವ ಅಥವಾ ಅಂಟುವ ಕಾಯಿಲೆ (ಇನ್‌ಫೆಕ್ಶಿಯಸ್ ಡಿಸೀಸ್). ಪರ್ಯಾಯ ಪದ '''ಸೋಂಕು ರೋಗ'''. ಇವುಗಳ ಸಂಖ್ಯೆಗೆ ಮಿತಿ ಇಲ್ಲ. ಪ್ರತಿಯೊಂದು ಅಂಟುಬೇನೆಗೂ ಕಾರಣ ಒಂದೊಂದು ಬಗೆಯ [[ಸೂಕ್ಷ್ಮ ಜೀವಿ]]. ಇವು ಜೀವಿಯ ದೇಹ ಸೇರಿ ಅಲ್ಲಿ ರೋಗಕಾರಕವಾಗುತ್ತವೆ. ದೇಹದೊಳಗೆ ರೋಗಾಣುಗಳನ್ನು ವೃದ್ಧಿಸಿ ಜೀವಿಯ ಸ್ವಾಸ್ಥ್ಯವನ್ನು ಭಂಗಗೊಳಿಸುತ್ತವೆ. ಮುಂದೆ ಅಲ್ಲಿಂದ ಇತರ ಜೀವಿಗಳಿಗೆ ತಾಕಿ ಅಲ್ಲೆಲ್ಲ ರೋಗಕಾರಕಗಳಾಗುತ್ತವೆ. ಈ ರೋಗಗಳ ವ್ಯಾಪ್ತಿ ಗಮನಿಸಿ ಇವನ್ನು ವರ್ಗೀಕರಿಸಬಹುದು: |
|||
# ಒಂದು ಊರಿನಲ್ಲಿ ಅಥವಾ ಪ್ರದೇಶದಲ್ಲಿ ದೀರ್ಘಕಾಲ ನೆಲೆನಿಂತಿರುವವು. ಇವುಗಳಿಗೆ ಸ್ಥಳಿಕ ರೋಗಗಳು ([[:en:Endemic_(epidemiology)|ಎಂಡೆಮಿಕ್ ಡಿಸೀಸಸ್]]) ಎಂದು ಹೆಸರು.<ref>{{cite web |title=Principles of Epidemiology in Public Health Practice, Third Edition An Introduction to Applied Epidemiology and Biostatistics |url=https://www.cdc.gov/csels/dsepd/ss1978/lesson1/section11.html |access-date=April 19, 2018 |publisher=Centers for Disease Control and Prevention}}</ref> ಉದಾಹರಣೆಗೆ [[ವಿಷಮಶೀತ ಜ್ವರ|ಟೈಫಾಯಿಡ್]], ಅಮೀಬಿಯೋಸಿಸ್, ಅತಿಬಾವು ರೋಗ, [[:en:Dysentery|ಆಮಶಂಕೆ]], [[ಕ್ಷಯ|ಕ್ಷಯರೋಗ]] ಮುಂತಾದವು. |
|||
# ವಿಸ್ತಾರ ಪ್ರದೇಶಗಳಲ್ಲಿ ಅಲ್ಪಕಾಲ ಹರಡಿರುವಂಥವು. ಇವು ಪಿಡುಗುಗಳು ([[:en:Epidemic|ಎಪಿಡೆಮಿಕ್ ಡಿಸೀಸಸ್]]). ಉದಾಹರಣೆಗೆ [[ಕಾಮಾಲೆ]], [[:en:Polio|ಪೋಲಿಯೊ]], [[ಪ್ಲೇಗ್]] ಮುಂತಾದವು. |
|||
# ಅಲ್ಪಕಾಲದಲ್ಲಿ ಪ್ರಪಂಚಾದ್ಯಂತ ಹಬ್ಬುವಂಥವು. ಇವು ಖಂಡಾಂತರ ಪಿಡುಗುಗಳು ([[:en:Pandemic|ಪ್ಯಾಂಡೆಮಿಕ್ ಡಿಸೀಸಸ್]]). ಉದಾಹರಣೆಗೆ [[ಇನ್ಫ್ಲುಯೆನ್ಜ|ಇನ್‌ಫ್ಲುಯೆಂಝ]], [[ಕಾಲೆರಾ|ಕಾಲರಾ]], [[ಹಕ್ಕಿ ಜ್ವರ|ಕೋಳಿಜ್ವರ]] ಮುಂತಾದವು. |
|||
# ಅಕಸ್ಮಾತ್ತಾಗಿ ಬೇರೆಡೆಗಳಿಂದ ಆಮದಾಗಿ ಬರುವಂಥವು. ಇವು ಕೆಲವೇ ಮಂದಿಯನ್ನು ಅಲ್ಪಕಾಲ ಬಾಧಿಸಿ ಮಾಯವಾಗುತ್ತವೆ. ಇವುಗಳಿಗೆ ವಿದೇಶಜ ಅಥವಾ ವಿದೇಶಾಗತ ರೋಗಗಳೆಂದು (ಎಕ್ಸೋಟಿಕ್ ಡಿಸೀಸಸ್) ಹೆಸರು. |
|||
ರೋಗ ಪ್ರಸಾರ ವಿಧಾನ ಆಧರಿಸಿ ಸಾಂಕ್ರಾಮಿಕ ರೋಗಗಳನ್ನು ವಿಂಗಡಿಸುವುದುಂಟು.<ref name="pmid31325286">{{cite journal|vauthors=Riley LW|title=Differentiating Epidemic from Endemic or Sporadic Infectious Disease Occurrence|journal=Microbiology Spectrum|volume=7|issue=4|pages=|date=July 2019|pmid=31325286|doi=10.1128/microbiolspec.AME-0007-2019|s2cid=198135563|url=}}</ref> ಉದಾಹರಣೆಗೆ ಪ್ರಾಣಿಮೂಲ ರೋಗಗಳು. ಇವು ಮನುಷ್ಯರನ್ನು ಪೀಡಿಸಬಹುದು. ಇವು ಪ್ರಾಣಿ ಅಥವಾ ಪ್ರಾಣಿಮೂಲ ರೋಗಗಳು ([[:en:Zoonosis|ಝೂನೋಟಿಕ್ ಡಿಸೀಸಸ್]]). ಉದಾಹರಣೆಗೆ ಹುಚ್ಚುನಾಯಿ ಕಡಿತ ರೋಗ ([[ರೇಬೀಸ್|ರೇಬಿಸ್]]), [[ನೆರಡಿ]] (ಆಂತ್ರ್ಯಾಕ್ಸ್), ನಾರುಹುಳು ಬೇನೆ ([[ಬ್ರುಸೆಲ್ಲೋಸಿಸ್ - ಜಾನುವಾರು ರೋಗ|ಬ್ರುಸೆಲ್ಲಾ]]) ಇತ್ಯಾದಿ. |
|||
ಸಾಂಕ್ರಾಮಿಕ ರೋಗಗಳ ಪ್ರಸಾರದಲ್ಲಿ ರೋಗಾಣುವಾಹಕಗಳ ಪಾತ್ರ ಬಲು ದೊಡ್ಡದು. ಇವು ಮನುಷ್ಯ ಅಥವಾ ಇತರ ಜೀವಿಗಳಾಗಿರಬಹುದು. ಅಂತೆಯೇ ಪ್ರಸಾರವರ್ಗಗಳೂ ವಿಭಿನ್ನ: [[ನೀರು]], [[ಹಾಲು]], [[ಆಹಾರ]], [[ರಕ್ತ]], ಹವೆ, ಸಂಪರ್ಕ ಮುಂತಾದವು. |
|||
==ಉಲ್ಲೇಖಗಳು== |
==ಉಲ್ಲೇಖಗಳು== |
||
{{Reflist}} |
{{Reflist}} |
||
==ಬಾಹ್ಯ ಕೊಂಡಿಗಳು == |
==ಬಾಹ್ಯ ಕೊಂಡಿಗಳು == |
||
{{ಚುಟುಕು}} |
|||
* [https://www.ecdc.europa.eu/en European Center for Disease Prevention and Control] |
|||
* [https://www.cdc.gov/ U.S. Centers for Disease Control and Prevention], |
|||
* [https://www.idsociety.org/ Infectious Disease Society of America] (IDSA) |
|||
* [https://web.archive.org/web/20070817112159/http://www.vrc.nih.gov/ Vaccine Research Center] Information concerning vaccine research clinical trials for Emerging and re-Emerging Infectious Diseases. |
|||
* ''[https://www.sciencedirect.com/journal/microbes-and-infection Microbes & Infection]'' (journal) |
|||
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಾಂಕ್ರಾಮಿಕ ರೋಗಗಳು}} |
|||
[[ವರ್ಗ:ರೋಗಗಳು]] |
[[ವರ್ಗ:ರೋಗಗಳು]] |
||
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]] |
೦೩:೦೮, ೨೯ ಜನವರಿ ೨೦೨೪ ದ ಇತ್ತೀಚಿನ ಆವೃತ್ತಿ
ಸಾಂಕ್ರಾಮಿಕ ರೋಗ | |
---|---|
Classification and external resources | |
ICD-10 | A00-B99 |
ICD-9 | 001-139 |
MeSH | D003141 |
ಸೋಂಕು ಎಂದರೆ ಒಂದು ಆಶ್ರಯದಾತ ಜೀವಿಯಲ್ಲಿ ಬಾಹ್ಯ ಜೀವಜಾತಿಯ ಹಾನಿಕರ ನೆಲಸುವಿಕೆ. ಸೋಂಕಿನಲ್ಲಿ, ಸೋಂಕು ಉಂಟುಮಾಡುವ ಜೀವಿಯು ವೃದ್ಧಿಯಾಗಲು, ಸಾಮಾನ್ಯವಾಗಿ ಆಶ್ರಯದಾತ ಜೀವಿಗೆ ಹಾನಿಯುಂಟುಮಾಡಿ, ಆಶ್ರಯದಾತ ಜೀವಿಯ ಸಂಪನ್ಮೂಲಗಳನ್ನು ಬಳಸಲು ಪ್ರಯತ್ನಿಸುತ್ತದೆ. ಸೋಂಕು ಉಂಟುಮಾಡುವ ಜೀವಿ, ಅಥವಾ ರೋಗಕಾರಕವು ಆಶ್ರಯದಾತ ಜೀವಿಯ ಸಹಜಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುತ್ತದೆ ಮತ್ತು ತೀವ್ರ ಗಾಯಗಳು, ಕೋಥ, ರೋಗ ಅಂಟಿದ ಅವಯವದ ಕಳೆತ, ಮತ್ತು ಮರಣಕ್ಕೂ ಕಾರಣವಾಗಬಹುದು.
ಸಾಂಕ್ರಾಮಿಕ ರೋಗ ಎಂದರೆ ಜೀವಿಯಿಂದ ಜೀವಿಗೆ ಹರಡುವ ಅಥವಾ ಅಂಟುವ ಕಾಯಿಲೆ (ಇನ್‌ಫೆಕ್ಶಿಯಸ್ ಡಿಸೀಸ್). ಪರ್ಯಾಯ ಪದ ಸೋಂಕು ರೋಗ. ಇವುಗಳ ಸಂಖ್ಯೆಗೆ ಮಿತಿ ಇಲ್ಲ. ಪ್ರತಿಯೊಂದು ಅಂಟುಬೇನೆಗೂ ಕಾರಣ ಒಂದೊಂದು ಬಗೆಯ ಸೂಕ್ಷ್ಮ ಜೀವಿ. ಇವು ಜೀವಿಯ ದೇಹ ಸೇರಿ ಅಲ್ಲಿ ರೋಗಕಾರಕವಾಗುತ್ತವೆ. ದೇಹದೊಳಗೆ ರೋಗಾಣುಗಳನ್ನು ವೃದ್ಧಿಸಿ ಜೀವಿಯ ಸ್ವಾಸ್ಥ್ಯವನ್ನು ಭಂಗಗೊಳಿಸುತ್ತವೆ. ಮುಂದೆ ಅಲ್ಲಿಂದ ಇತರ ಜೀವಿಗಳಿಗೆ ತಾಕಿ ಅಲ್ಲೆಲ್ಲ ರೋಗಕಾರಕಗಳಾಗುತ್ತವೆ. ಈ ರೋಗಗಳ ವ್ಯಾಪ್ತಿ ಗಮನಿಸಿ ಇವನ್ನು ವರ್ಗೀಕರಿಸಬಹುದು:
- ಒಂದು ಊರಿನಲ್ಲಿ ಅಥವಾ ಪ್ರದೇಶದಲ್ಲಿ ದೀರ್ಘಕಾಲ ನೆಲೆನಿಂತಿರುವವು. ಇವುಗಳಿಗೆ ಸ್ಥಳಿಕ ರೋಗಗಳು (ಎಂಡೆಮಿಕ್ ಡಿಸೀಸಸ್) ಎಂದು ಹೆಸರು.[೧] ಉದಾಹರಣೆಗೆ ಟೈಫಾಯಿಡ್, ಅಮೀಬಿಯೋಸಿಸ್, ಅತಿಬಾವು ರೋಗ, ಆಮಶಂಕೆ, ಕ್ಷಯರೋಗ ಮುಂತಾದವು.
- ವಿಸ್ತಾರ ಪ್ರದೇಶಗಳಲ್ಲಿ ಅಲ್ಪಕಾಲ ಹರಡಿರುವಂಥವು. ಇವು ಪಿಡುಗುಗಳು (ಎಪಿಡೆಮಿಕ್ ಡಿಸೀಸಸ್). ಉದಾಹರಣೆಗೆ ಕಾಮಾಲೆ, ಪೋಲಿಯೊ, ಪ್ಲೇಗ್ ಮುಂತಾದವು.
- ಅಲ್ಪಕಾಲದಲ್ಲಿ ಪ್ರಪಂಚಾದ್ಯಂತ ಹಬ್ಬುವಂಥವು. ಇವು ಖಂಡಾಂತರ ಪಿಡುಗುಗಳು (ಪ್ಯಾಂಡೆಮಿಕ್ ಡಿಸೀಸಸ್). ಉದಾಹರಣೆಗೆ ಇನ್‌ಫ್ಲುಯೆಂಝ, ಕಾಲರಾ, ಕೋಳಿಜ್ವರ ಮುಂತಾದವು.
- ಅಕಸ್ಮಾತ್ತಾಗಿ ಬೇರೆಡೆಗಳಿಂದ ಆಮದಾಗಿ ಬರುವಂಥವು. ಇವು ಕೆಲವೇ ಮಂದಿಯನ್ನು ಅಲ್ಪಕಾಲ ಬಾಧಿಸಿ ಮಾಯವಾಗುತ್ತವೆ. ಇವುಗಳಿಗೆ ವಿದೇಶಜ ಅಥವಾ ವಿದೇಶಾಗತ ರೋಗಗಳೆಂದು (ಎಕ್ಸೋಟಿಕ್ ಡಿಸೀಸಸ್) ಹೆಸರು.
ರೋಗ ಪ್ರಸಾರ ವಿಧಾನ ಆಧರಿಸಿ ಸಾಂಕ್ರಾಮಿಕ ರೋಗಗಳನ್ನು ವಿಂಗಡಿಸುವುದುಂಟು.[೨] ಉದಾಹರಣೆಗೆ ಪ್ರಾಣಿಮೂಲ ರೋಗಗಳು. ಇವು ಮನುಷ್ಯರನ್ನು ಪೀಡಿಸಬಹುದು. ಇವು ಪ್ರಾಣಿ ಅಥವಾ ಪ್ರಾಣಿಮೂಲ ರೋಗಗಳು (ಝೂನೋಟಿಕ್ ಡಿಸೀಸಸ್). ಉದಾಹರಣೆಗೆ ಹುಚ್ಚುನಾಯಿ ಕಡಿತ ರೋಗ (ರೇಬಿಸ್), ನೆರಡಿ (ಆಂತ್ರ್ಯಾಕ್ಸ್), ನಾರುಹುಳು ಬೇನೆ (ಬ್ರುಸೆಲ್ಲಾ) ಇತ್ಯಾದಿ.
ಸಾಂಕ್ರಾಮಿಕ ರೋಗಗಳ ಪ್ರಸಾರದಲ್ಲಿ ರೋಗಾಣುವಾಹಕಗಳ ಪಾತ್ರ ಬಲು ದೊಡ್ಡದು. ಇವು ಮನುಷ್ಯ ಅಥವಾ ಇತರ ಜೀವಿಗಳಾಗಿರಬಹುದು. ಅಂತೆಯೇ ಪ್ರಸಾರವರ್ಗಗಳೂ ವಿಭಿನ್ನ: ನೀರು, ಹಾಲು, ಆಹಾರ, ರಕ್ತ, ಹವೆ, ಸಂಪರ್ಕ ಮುಂತಾದವು.
ಉಲ್ಲೇಖಗಳು
[ಬದಲಾಯಿಸಿ]- ↑ "Principles of Epidemiology in Public Health Practice, Third Edition An Introduction to Applied Epidemiology and Biostatistics". Centers for Disease Control and Prevention. Retrieved April 19, 2018.
- ↑ Riley LW (July 2019). "Differentiating Epidemic from Endemic or Sporadic Infectious Disease Occurrence". Microbiology Spectrum. 7 (4). doi:10.1128/microbiolspec.AME-0007-2019. PMID 31325286. S2CID 198135563.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- European Center for Disease Prevention and Control
- U.S. Centers for Disease Control and Prevention,
- Infectious Disease Society of America (IDSA)
- Vaccine Research Center Information concerning vaccine research clinical trials for Emerging and re-Emerging Infectious Diseases.
- Microbes & Infection (journal)