ಮಾಲ್ಗುಡಿ ಡೇಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
No edit summary ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ |
||
( ೧೨ ಮಧ್ಯಂತರ ಪರಿಷ್ಕರಣೆಗಳು ೨ ಬಳಕೆದಾರರಿಂದ ತೋರಿಸಲಾಗಿಲ್ಲ) | |||
೧೦ ನೇ ಸಾಲು: | ೧೦ ನೇ ಸಾಲು: | ||
| director = [[ಶಂಕರ್ ನಾಗ್]] |
| director = [[ಶಂಕರ್ ನಾಗ್]] |
||
| producer =[[ಟಿ.ಎಸ್. ನರಸಿಂಹನ್]] |
| producer =[[ಟಿ.ಎಸ್. ನರಸಿಂಹನ್]] |
||
| cinematography =[[ಎಸ್. ರಾಮಚಂದ್ರ ಐತಾಳ್|ಎಸ್. ರಾಮಚಂದ್ರ]] |
|||
|company =[[ಪದಮ್ ರಾಗ್ ಫಿಲಂಸ್ ಸಂಸ್ಥೆ]] |
| company =[[ಪದಮ್ ರಾಗ್ ಫಿಲಂಸ್ ಸಂಸ್ಥೆ]] |
||
|theme_music_composer=[[ಎಲ್. ವೈದ್ಯನಾಥನ್]] |
| theme_music_composer=[[ಎಲ್. ವೈದ್ಯನಾಥನ್]] |
||
|location = [[ಶಿವಮೊಗ್ಗ ಜಿಲ್ಲೆ]]ಯ [[ಆಗುಂಬೆ]] |
| location = [[ಶಿವಮೊಗ್ಗ ಜಿಲ್ಲೆ]]ಯ [[ಆಗುಂಬೆ]] |
||
| language = [[ಹಿಂದಿ]] |
| language = [[ಹಿಂದಿ]] |
||
| country = [[ಭಾರತ]] |
| country = [[ಭಾರತ]] |
||
೨೧ ನೇ ಸಾಲು: | ೨೨ ನೇ ಸಾಲು: | ||
}} |
}} |
||
'''ಮಾಲ್ಗುಡಿ ಡೇಸ್''' [[ಆರ್. ಕೆ. ನಾರಾಯಣ್]] ಅವರ ಸಣ್ಣ ಕಥೆಗಳ ಸಂಕಲನ. ಎಲ್ಲಾ ಕಥೆಗಳೂ [[ದಕ್ಷಿಣ ಭಾರತ]]ದಲ್ಲಿನ |
'''ಮಾಲ್ಗುಡಿ ಡೇಸ್''' [[ಆರ್. ಕೆ. ನಾರಾಯಣ್]] ಅವರ ಸಣ್ಣ ಕಥೆಗಳ ಸಂಕಲನ. ಎಲ್ಲಾ ಕಥೆಗಳೂ [[ದಕ್ಷಿಣ ಭಾರತ]]ದಲ್ಲಿನ [[ಮಾಲ್ಗುಡಿ]] ಎನ್ನುವ ಕಾಲ್ಪನಿಕ ಹಳ್ಳಿಯಲ್ಲಿ ನಡೆಯುತ್ತವೆ. ಆರ್. ಕೆ. ನಾರಾಯಣ್ ಅವರ ಮಾತಿನಲ್ಲಿ ಮಾಲ್ಗುಡಿ "ಜಗತ್ತಿನ ಯಾವುದೆ ಭಾಗದಲ್ಲಿನ ಚಿರನೂತನ ಪಾತ್ರಗಳ" ಊರು. ಮಾಲ್ಗುಡಿಯು ಸರಯು ನದಿಯ ತೀರದಲ್ಲಿದ್ದು, ಮೆಂಪಿ ಬೆಟ್ಟಗಳಿಂದ ಸುತ್ತುವರೆದಿರುತ್ತದೆ. |
||
== ಹಿನ್ನೆಲೆ == |
== ಹಿನ್ನೆಲೆ == |
||
೨೮ ನೇ ಸಾಲು: | ೨೯ ನೇ ಸಾಲು: | ||
==ಪಾತ್ರಗಳು== |
==ಪಾತ್ರಗಳು== |
||
* |
* ಡಬ್ಲ್ಯೂ.ಎಸ್.ಸ್ವಾಮಿನಾಥನ್(ಸ್ವಾಮಿ) - [[ಮಾಸ್ಟರ್ ಮಂಜುನಾಥ್]] |
||
* ಸ್ವಾಮಿಯ ತಂದೆ- [[ಗಿರೀಶ್ ಕಾರ್ನಾಡ್]] |
* ಸ್ವಾಮಿಯ ತಂದೆ- [[ಗಿರೀಶ್ ಕಾರ್ನಾಡ್]] |
||
೫೮ ನೇ ಸಾಲು: | ೫೯ ನೇ ಸಾಲು: | ||
* [[ಡಾ. ವಿಷ್ಣುವರ್ಧನ್]] (ಧಾರಾವಾಹಿ ೧೮) |
* [[ಡಾ. ವಿಷ್ಣುವರ್ಧನ್]] (ಧಾರಾವಾಹಿ ೧೮) |
||
* [[ಶಂಕರ್ ನಾಗ್]] (ಧಾರಾವಾಹಿ |
* [[ಶಂಕರ್ ನಾಗ್]] (ಧಾರಾವಾಹಿ ೩೯ ಮತ್ತು ೪೦) |
||
* [[ರಮೇಶ್ ಭಟ್]] |
* [[ರಮೇಶ್ ಭಟ್]] |
||
೬೭ ನೇ ಸಾಲು: | ೬೮ ನೇ ಸಾಲು: | ||
* ಡೇವಿನ್ ಭೋಜನಿ |
* ಡೇವಿನ್ ಭೋಜನಿ |
||
* ರಘುರಾಮ್ ಸೀತಾರಾಮ್ |
* ರಘುರಾಮ್ ಸೀತಾರಾಮ್ |
||
* ಅಶೋಕ್ ಮಂದಣ್ಣ |
|||
* ಕಾಶಿ |
|||
* ಸುಧೀಂದ್ರ |
|||
* ಲೋಕನಾಥ್ (ಧಾರಾವಾಹಿ ೩೦) |
|||
* ಜಿ.ವಿ.ಅಯ್ಯರ್ |
|||
* ಸಿ.ಆರ್.ಸಿಂಹ |
|||
* ಅಶೋಕ್ ರಾವ್ |
|||
* ಲೋಹಿತಾಶ್ವ |
|||
* ಜಿ.ಕೆ.ಗೋವಿಂದರಾವ್ |
|||
==ಸಂಚಿಕೆಗಳು== |
==ಸಂಚಿಕೆಗಳು== |
೧೦:೦೬, ೮ ಆಗಸ್ಟ್ ೨೦೨೪ ದ ಇತ್ತೀಚಿನ ಆವೃತ್ತಿ
ಮಾಲ್ಗುಡಿ ಡೇಸ್ | |
---|---|
ಶೈಲಿ | ಕಿರುತೆರೆ ಧಾರಾವಾಹಿಗಳು |
ರಚನಾಕಾರರು | ಆರ್. ಕೆ. ನಾರಾಯಣ್ |
ನಿರ್ದೇಶಕರು | ಶಂಕರ್ ನಾಗ್ |
ನಟರು | ಮಾಸ್ಟರ್ ಮಂಜುನಾಥ, ಗಿರೀಶ್ ಕಾರ್ನಾಡ್ ,ವೈಶಾಲಿ ಕಾಸರವಳ್ಳಿ ,ಅನಂತ್ ನಾಗ್, ಗಿರೀಶ್ ಕಾರ್ನಾಡ್ ,ರಮೇಶ ಭಟ್ಟ,ವಿಷ್ಣುವರ್ಧನ್ ಶಂಕರ್ ನಾಗ್,ಅರುಂಧತಿ ನಾಗ್ |
ನಿರೂಪಣಾ ಸಂಗೀತಕಾರ | ಎಲ್. ವೈದ್ಯನಾಥನ್ |
ದೇಶ | ಭಾರತ |
ಭಾಷೆ(ಗಳು) | ಹಿಂದಿ |
ಒಟ್ಟು ಸರಣಿಗಳು | ೧ |
ಒಟ್ಟು ಸಂಚಿಕೆಗಳು | ೩೯ |
ನಿರ್ಮಾಣ | |
ನಿರ್ಮಾಪಕ(ರು) | ಟಿ.ಎಸ್. ನರಸಿಂಹನ್ |
ಸ್ಥಳ(ಗಳು) | ಶಿವಮೊಗ್ಗ ಜಿಲ್ಲೆಯ ಆಗುಂಬೆ |
ಛಾಯಾಗ್ರಹಣ | ಎಸ್. ರಾಮಚಂದ್ರ |
ಸಮಯ | ೨೨ ನಿಮಿಷಗಳು |
ನಿರ್ಮಾಣ ಸಂಸ್ಥೆ(ಗಳು) | ಪದಮ್ ರಾಗ್ ಫಿಲಂಸ್ ಸಂಸ್ಥೆ |
ಪ್ರಸಾರಣೆ | |
ಮೂಲ ವಾಹಿನಿ | ಡಿಡಿ ನ್ಯಾಶನಲ್ ಸೋನಿ ಟಿವಿ ಟಿವಿ ಎಷ್ಯಾ |
ಹೊರ ಕೊಂಡಿಗಳು | |
ತಾಣ |
ಮಾಲ್ಗುಡಿ ಡೇಸ್ ಆರ್. ಕೆ. ನಾರಾಯಣ್ ಅವರ ಸಣ್ಣ ಕಥೆಗಳ ಸಂಕಲನ. ಎಲ್ಲಾ ಕಥೆಗಳೂ ದಕ್ಷಿಣ ಭಾರತದಲ್ಲಿನ ಮಾಲ್ಗುಡಿ ಎನ್ನುವ ಕಾಲ್ಪನಿಕ ಹಳ್ಳಿಯಲ್ಲಿ ನಡೆಯುತ್ತವೆ. ಆರ್. ಕೆ. ನಾರಾಯಣ್ ಅವರ ಮಾತಿನಲ್ಲಿ ಮಾಲ್ಗುಡಿ "ಜಗತ್ತಿನ ಯಾವುದೆ ಭಾಗದಲ್ಲಿನ ಚಿರನೂತನ ಪಾತ್ರಗಳ" ಊರು. ಮಾಲ್ಗುಡಿಯು ಸರಯು ನದಿಯ ತೀರದಲ್ಲಿದ್ದು, ಮೆಂಪಿ ಬೆಟ್ಟಗಳಿಂದ ಸುತ್ತುವರೆದಿರುತ್ತದೆ.
ಹಿನ್ನೆಲೆ
[ಬದಲಾಯಿಸಿ]ಮಾಲ್ಗುಡಿ ಡೇಸ್ ಧಾರವಾಹಿ ಸರಣಿಯನ್ನು ಕನ್ನಡ ಚಿತ್ರರಂಗದ ಹೆಸರಾಂತ ನಟ ಹಾಗೂ ನಿರ್ದೇಶಕರಾದ ಶಂಕರ್ ನಾಗ್ ಅವರು ನಿರ್ಮಿಸಿದ್ದರು. ಧಾರವಾಹಿಯ ಎಲ್ಲಾ ಭಾಗಗಳನ್ನು ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ಚಿತ್ರೀಕರಿಸಲಾಗಿದೆ. ಎಲ್. ವೈದ್ಯನಾಥನ್ ಅವರು ಸಂಗೀತ ನೀಡಿದ್ದು, ಪದಮ್ ರಾಗ್ ಫಿಲಂಸ್ ಸಂಸ್ಥೆಯ ಟಿ.ಎಸ್. ನರಸಿಂಹನ್ ಅವರು ನಿರ್ಮಿಸಿದ್ದಾರೆ. ಧಾರವಾಹಿಯ ಒಂದೊಂದು ಭಾಗವು ಆರ್.ಕೆ.ನಾರಾಯಣ್ ಅವರ Swami and Friends ಹಾಗೂ The Vendor of Sweets ಸಂಕಲನದ ಕಥೆಗಳಾಗಿವೆ.
ಪಾತ್ರಗಳು
[ಬದಲಾಯಿಸಿ]- ಡಬ್ಲ್ಯೂ.ಎಸ್.ಸ್ವಾಮಿನಾಥನ್(ಸ್ವಾಮಿ) - ಮಾಸ್ಟರ್ ಮಂಜುನಾಥ್
- ಸ್ವಾಮಿಯ ತಂದೆ- ಗಿರೀಶ್ ಕಾರ್ನಾಡ್
- ಸ್ವಾಮಿಯ ತಾಯಿ- ವೈಶಾಲಿ ಕಾಸರವಳ್ಳಿ
- ಸ್ವಾಮಿಯ ಅಜ್ಜಿ - ಸುಹಾಸಿನಿ ಅದರ್ಕರ್ ಬಿ.ಜಯಶ್ರೀ
- ಮುನಿಯಾ(ಮಿನಿ) - ಕಂಟಿ ಮಾಡಿಯ
- ಮುನಿಯನ ಹೆಂಡತಿ - ಬಿ.ಜಯಶ್ರೀ
- ವ್ಯಾಪಾರಿ - ಸೋಮು
- ಅಮೇರಿಕಾದ(ನ್ಯೂಯಾರ್ಕಿನ ಪ್ರವಾಸಿಗ) - ಟೆಡ್ಡಿ ವೈಟ್
- ಡೇವಿನ್ ಭೋಜನಿ -ನಿತ್ಯಾ
ನಟರುಗಳು
[ಬದಲಾಯಿಸಿ]- ಅನಂತ್ ನಾಗ್ (ಧಾರಾವಾಹಿ ೧೦ and ೩೨-೩೯)
- ದಾದಾ (ಧಾರಾವಾಹಿ ೩೦ ಮತ್ತು ೩೧)
- ಡಾ. ವಿಷ್ಣುವರ್ಧನ್ (ಧಾರಾವಾಹಿ ೧೮)
- ಶಂಕರ್ ನಾಗ್ (ಧಾರಾವಾಹಿ ೩೯ ಮತ್ತು ೪೦)
- ಪದ್ಮಿನಿ ಶಿರಿಶ್
- ಡೇವಿನ್ ಭೋಜನಿ
- ರಘುರಾಮ್ ಸೀತಾರಾಮ್
- ಅಶೋಕ್ ಮಂದಣ್ಣ
- ಕಾಶಿ
- ಸುಧೀಂದ್ರ
- ಲೋಕನಾಥ್ (ಧಾರಾವಾಹಿ ೩೦)
- ಜಿ.ವಿ.ಅಯ್ಯರ್
- ಸಿ.ಆರ್.ಸಿಂಹ
- ಅಶೋಕ್ ರಾವ್
- ಲೋಹಿತಾಶ್ವ
- ಜಿ.ಕೆ.ಗೋವಿಂದರಾವ್
ಸಂಚಿಕೆಗಳು
[ಬದಲಾಯಿಸಿ]ಸಂಚಿಕೆ | ಹೆಸರು | ಪಾತ್ರಗಳು |
---|---|---|
೦೧ | ಅ ಹೀರೋ | |
೦೨ | ಹಾರ್ಸ್ | |
೦೩ | ದಿ ಮಿಸ್ಸಿಂಗ್ ಮೇಲ್ | |
೦೪ | ದಿ ಹೊರ್ಡ್ | |
೦೫ | ಕ್ಯಾಟ್ ವಿಥಿನ್ | |
೦೬ | ಲೀಲಾ ’ಸ ಫ್ರೆಂಡ್ | |
೦೭ | ಮಂದಿರ್ ಕ ಬೂಢಾ | |
೦೮ | ದಿ ವಾಚ್ ಮನ್ | |
೦೯ | ಅ ವಿಲ್ಲಿಂಗ್ ಸ್ಲೇವ್ | |
೧೦ | ರೋಮನ್ ಇಮೇಜ್ | |
೧೧ | ಸ್ವೀಟ್ಸ್ ಫಾರ್ ಎಂಜಿಲ್ಸ್ | |
೧೨ | ಸೆವೆಂತ್ ಹೌಸೆ | |
೧೩ | ನಿತ್ಯ | |
೧೪ | ಇಂಜಿನ್ ಟ್ರಬಲ್ | |
೧೫ | ಈಶ್ವರನ್ | |
೧೬ | ಗೆಟ್ಮನ್ ’ಸ ಗಿಫ್ಟ್ | |
೧೭ | ದಿ ಎಡ್ಜ | |
೧೮ | ೪೫ ಅ ಮಂತ್ | |
೧೯ | ಸ್ವಾಮಿ ಅಂಡ್ ಫ್ರೆಂಡ್ಸ -I | |
೨೦ | ಸ್ವಾಮಿ ಅಂಡ್ ಫ್ರೆಂಡ್ಸ -II | |
೨೧ | ಸ್ವಾಮಿ ಅಂಡ್ ಫ್ರೆಂಡ್ಸ -III | |
೨೨ | ಸ್ವಾಮಿ ಅಂಡ್ ಫ್ರೆಂಡ್ಸ -IV | |
೨೩ | ಸ್ವಾಮಿ ಅಂಡ್ ಫ್ರೆಂಡ್ಸ -V | |
೨೪ | ಸ್ವಾಮಿ ಅಂಡ್ ಫ್ರೆಂಡ್ಸ -VI | |
೨೫ | ಸ್ವಾಮಿ ಅಂಡ್ ಫ್ರೆಂಡ್ಸ -VII | |
೨೬ | - ಸ್ವಾಮಿ ಅಂಡ್ ಫ್ರೆಂಡ್ಸ -VIII | |
೨೭ | ಪೆರ್ಫಾರ್ಮಿಂಗ್ ಚಿಲ್ದ್ | |
೨೮ | ಕರಿಯರ್ | |
೨೯ | ದಿ ಗ್ರೀನ್ ಬ್ಲೇಜರ್ | |
೩೦ | ನಾಗ -I | |
೩೧ | ನಾಗ -II | |
೩೨ | ಮಿಠಾಯಿವಾಲಾ-I | |
೩೩ | ಮಿಠಾಯಿವಾಲಾ-II | |
೩೪ | ಮಿಠಾಯಿವಾಲಾ-III | |
೩೫ | ಮಿಠಾಯಿವಾಲಾ -IV | |
೩೬ | ಮಿಠಾಯಿವಾಲಾ-V | |
೩೭ | ಮಿಠಾಯಿವಾಲಾ-VI | |
೩೮ | ಮಿಠಾಯಿವಾಲಾ-VII | |
೩೯ | ಮಿಠಾಯಿವಾಲಾ- VIII |
ಹೊಸ ಆವೃತ್ತಿ
[ಬದಲಾಯಿಸಿ]ದೂರದರ್ಶನ್ ವಾಹಿನಿಯು ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ನಿರ್ಮಾಪಕಿ ಕವಿತ ಲಂಕೇಶ್ ಅವರನ್ನು ಮಾಲ್ಗುಡಿ ಡೆಸ್ ದಾರವಾಹಿಯ ೨೬ ಭಾಗಗಳನ್ನು ನಿರ್ಮಿಸಲು ನೇಮಿಸಿದೆ. ಕವಿತ ಅವರು ಎಲ್ಲಾ ಭಾಗಗಳನ್ನು ಹಿಂದಿಯಲ್ಲಿ ನಿರ್ಮಿಸಲಿದ್ದಾರೆ.