ಗೌರೀಶ ಕಾಯ್ಕಿಣಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
ಗೋಚರ
Content deleted Content added
No edit summary |
No edit summary |
||
೨ ನೇ ಸಾಲು: | ೨ ನೇ ಸಾಲು: | ||
ಇವರ ಮಗ [[ಜಯಂತ ಕಾಯ್ಕಿಣಿ]] ಕನ್ನಡದ ಸಮಕಾಲೀನ ಕಥೆಗಾರರಲ್ಲಿ ಪ್ರಮುಖರು. |
ಇವರ ಮಗ [[ಜಯಂತ ಕಾಯ್ಕಿಣಿ]] ಕನ್ನಡದ ಸಮಕಾಲೀನ ಕಥೆಗಾರರಲ್ಲಿ ಪ್ರಮುಖರು. |
||
==ಜೀವನ== |
|||
==ಕೃತಿಗಳು== |
==ಕೃತಿಗಳು== |
||
==ಗೌರೀಶ ಉವಾಚ== |
|||
==ಗೌರೀಶ ಕಾಯ್ಕಿಣಿ ಪ್ರತಿಷ್ಠಾನ== |
|||
{{ಸಾಹಿತಿಗಳು}} |
{{ಸಾಹಿತಿಗಳು}} |
೧೪:೪೯, ೪ ಏಪ್ರಿಲ್ ೨೦೦೬ ನಂತೆ ಪರಿಷ್ಕರಣೆ
ಗೌರೀಶ ಕಾಯ್ಕಿಣಿ ಕನ್ನಡದ ವೈಚಾರಿಕ ಸಾಹಿತ್ಯ ಪ್ರಕಾರದಲ್ಲಿ ಪ್ರಮುಖ ಹೆಸರು. ಉತ್ತರಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಶಾಲಾ ಶಿಕ್ಷಕರಾಗಿದ್ದ ಗೌರೀಶರು ತಮ್ಮ ಪ್ರಖರ ಚಿಂತನೆಗೆ ಗಂಭೀರ ಬರವಣಿಗೆಗೆ ಹೆಸರಾಗಿದ್ದರು. ಲೋಕಾಯತ ದರ್ಶನ ಎಂಬ ಕೃತಿಯಲ್ಲಿ ಪ್ರಾಚೀನ ಭಾರತದಲ್ಲಿ ಪ್ರಚಲಿತದಲ್ಲಿದ್ದ ನಾಸ್ತಿಕವಾದದ ಬಗ್ಗೆ ಮಾಹಿತಿಪೂರ್ಣ ಒಳನೋಟಗಳನ್ನು ನೀಡಿದ್ದಾರೆ.
ಇವರ ಮಗ ಜಯಂತ ಕಾಯ್ಕಿಣಿ ಕನ್ನಡದ ಸಮಕಾಲೀನ ಕಥೆಗಾರರಲ್ಲಿ ಪ್ರಮುಖರು.
ಜೀವನ
ಕೃತಿಗಳು
ಗೌರೀಶ ಉವಾಚ
ಗೌರೀಶ ಕಾಯ್ಕಿಣಿ ಪ್ರತಿಷ್ಠಾನ
ಟೆಂಪ್ಲೇಟ್ ದೊಡ್ಡದಾಗಿರುವುದರಿಂದ ಇನ್ನು ಮುಂದೆ ಸಾಹಿತಿಗಳು ಟೆಂಪ್ಲೇಟನ್ನು ಬಳಸಲಾಗುವುದಿಲ್ಲ. ಈ ಟೆಂಪ್ಲೇಟ್ ಲೇಖನವೊಂದರಲ್ಲಿ ನಿಮಗೆ ಕಂಡುಬಂದಲ್ಲಿ ಲೇಖನ ಪುಟದಿಂದ {{ಸಾಹಿತಿಗಳು}}ಎಂಬ ಸೇರ್ಪಡೆಯನ್ನು ತೆಗೆದುಹಾಕಿ.