ಗೌರೀಶ ಕಾಯ್ಕಿಣಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
No edit summary |
ಚು ಗೌರೀಶ ಕಾಯ್ಕಿಣಿ:ಹೆಚ್ಚಿನ ಮಾಹಿತಿ |
||
೧ ನೇ ಸಾಲು: | ೧ ನೇ ಸಾಲು: | ||
'''ಗೌರೀಶ ಕಾಯ್ಕಿಣಿ'''ಯವರು [[೧೯೧೨]] [[ಸೆಪ್ಟೆಂಬರ್|ಸಪ್ಟಂಬರ]] ೧೨ರಂದು [[ಉತ್ತರ ಕನ್ನಡ]] ಜಿಲ್ಲೆಯ '''ಗೋಕರ್ಣ'''ದಲ್ಲಿ ಜನಿಸಿದರು. |
|||
ಗೌರೀಶ ಕಾಯ್ಕಿಣಿ ಕನ್ನಡದ [[ವೈಚಾರಿಕ ಸಾಹಿತ್ಯ]] ಪ್ರಕಾರದಲ್ಲಿ ಪ್ರಮುಖ ಹೆಸರು. [[ಉತ್ತರಕನ್ನಡ]] ಜಿಲ್ಲೆಯ [[ಗೋಕರ್ಣ]]ದಲ್ಲಿ ಶಾಲಾ ಶಿಕ್ಷಕರಾಗಿದ್ದ ಗೌರೀಶರು ತಮ್ಮ ಪ್ರಖರ ಚಿಂತನೆಗೆ ಗಂಭೀರ ಬರವಣಿಗೆಗೆ ಹೆಸರಾಗಿದ್ದರು. [[ಲೋಕಾಯತ]] ದರ್ಶನ ಎಂಬ ಕೃತಿಯಲ್ಲಿ ಪ್ರಾಚೀನ ಭಾರತದಲ್ಲಿ ಪ್ರಚಲಿತದಲ್ಲಿದ್ದ ನಾಸ್ತಿಕವಾದದ ಬಗ್ಗೆ ಮಾಹಿತಿಪೂರ್ಣ ಒಳನೋಟಗಳನ್ನು ನೀಡಿದ್ದಾರೆ. |
|||
==ಶಿಕ್ಷಣ== |
|||
ಇವರ ಮಗ [[ಜಯಂತ ಕಾಯ್ಕಿಣಿ]] ಕನ್ನಡದ ಸಮಕಾಲೀನ ಕಥೆಗಾರರಲ್ಲಿ ಪ್ರಮುಖರು. |
|||
ಗೌರೀಶ ಕಾಯ್ಕಿಣಿಯವರ ಪ್ರಾಥಮಿಕ ಶಿಕ್ಷಣ ಗೋಕರ್ಣದಲ್ಲಿಯೇ ನಡೆಯಿತು. ಮೆಟ್ರಿಕ್ಯುಲೇಶನ್ ಪರಿಕ್ಷೆಯನ್ನು ಕುಮಟಾದ ಗಿಬ್ ಹಾಯ್‍ಸ್ಕೂಲಿನಿಂದ ಉತ್ತೀರ್ಣರಾಗಿ , [[ಧಾರವಾಡ]]ದ ಕರ್ನಾಟಕ ಕಾಲೇಜಿನಲ್ಲಿ ಕಲಾವಿಭಾಗದಲ್ಲಿ ಪ್ರಥಮ ವರ್ಷವನ್ನು ಅಭ್ಯಸಿಸಿದರು. ಆಬಳಿಕ ಎಸ್.ಟಿ.ಸಿ. ಪರೀಕ್ಷೆಯಲ್ಲಿ, ಆ ಕಾಲದ [[ಮುಂಬಯಿ]] ಪ್ರಾಂತಕ್ಕೆ ಸರ್ವಪ್ರಥಮರಾಗಿ ತೇರ್ಗಡೆಯಾದರು. ಗೌರೀಶ ಕಾಯ್ಕಿಣಿಯವರು [[ಹಿಂದಿ]]ಯಲ್ಲಿ ವಿಶಾರದರೂ ಆಗಿದ್ದಾರೆ. |
|||
==ವೃತ್ತಿ== |
|||
==ಜೀವನ== |
|||
ಗೌರೀಶ ಕಾಯ್ಕಿಣಿಯವರು [[೧೯೩೭]]ರಲ್ಲಿ ಮಾಧ್ಯಮಿಕ ಶಾಲಾ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿ [[೧೯೭೬]]ರಲ್ಲಿ ನಿವೃತ್ತರಾದರು. |
|||
ಗೌರೀಶ ಕಾಯ್ಕಿಣಿ ಇವರು [[೧೯೧೩]] [[ಸೆಪ್ಟೆಂಬರ್ | ಸಪ್ಟಂಬರ]] ೧೩ರಂದು [[ಗೋಕರ್ಣ]]ದಲ್ಲಿ ಜನಿಸಿದರು. |
|||
==ಕೌಟಂಬಿಕ ಜೀವನ== |
|||
ಗೌರೀಶ ಕಾಯ್ಕಿಣಿಯವರ ವಿವಾಹ [[೧೯೫೩]]ರಲ್ಲಿ ಶಾಂತಾ ಅವರ ಜೊತೆಗೆ ನೆರವೇರಿತು. ಇವರದು ಅಂತರ್ಜಾತೀಯ ವಿವಾಹ. [[೧೯೫೪]]ರಲ್ಲಿ ಇವರ ಮಗ , ಈಗ ಪ್ರಸಿದ್ಧ ಸಾಹಿತಿಯಾಗಿರುವ [[ಜಯಂತ ಕಾಯ್ಕಿಣಿ|ಜಯಂತ]] ಜನಿಸಿದರು. |
|||
==ಸಾಹಿತ್ಯ== |
|||
ಗೌರೀಶ ಕಾಯ್ಕಿಣಿಯವರ ಲೇಖನ ವ್ಯವಸಾಯ [[೧೯೩೦]]ರಿಂದಲೇ ಪ್ರಾರಂಭವಾಯಿತು. [[ಕನ್ನಡ]] ಹಾಗು [[ಮರಾಠಿ]] ಭಕ್ತಿಗೀತೆಗಳ ಸಂಕಲನವಾದ "ಶಾಂಡಿಲ್ಯ ಪ್ರೇಮಸುಧಾ" ಇವರ ಮೊದಲ ಕವನಸಂಕಲನ. |
|||
==ಕೃತಿಗಳು== |
==ಕೃತಿಗಳು== |
||
ಗೌರೀಶ ಕಾಯ್ಕಿಣಿಯವರು ಕಥೆ, ಕವನ, ಕಾದಂಬರಿ, ವಿಮರ್ಶೆ ಮೊದಲಾಗಿ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ಇವರ ಕೆಲವು ಕೃತಿಗಳು ಇಂತಿವೆ: |
|||
===ಕಾವ್ಯ=== |
|||
* ಕ್ರೌಂಚಧ್ವನಿ |
|||
* ಶಾಂಡಿಲ್ಯ ಪ್ರೇಮಸುಧಾ |
|||
* ಗೋಕರ್ಣ |
|||
* ಗಂಡು ಹೆಣ್ಣು |
|||
* ಡಾ. ಹೋಮಿ ಭಾಭಾ |
|||
* ಪ್ರೀತಿ |
|||
* ಪಶ್ಚಿಮದ ಪ್ರತಿಭೆ |
|||
* ಬಾಳಿನ ಗುಟ್ಟು |
|||
===ನಾಟಕ=== |
|||
* ಬಿಳಿ ಕೊಕ್ಕರೆ |
|||
* ಒಲವಿನ ಒಗಟು |
|||
* ಭಾರತೀಯ ವಿಜ್ಞಾನಿಗಳು |
|||
* ಕ್ರೌಂಚಧ್ವನಿ (ಗೀತರೂಪಕಗಳು) |
|||
* ಮಣ್ಣಿನ ಮನುಷ್ಯ |
|||
===ರೇಡಿಯೊ ನಾಟಕ=== |
|||
* ಕರ್ಣಾಮೃತ |
|||
* ಆಕಾಶ ನಾಟಕಗಳು |
|||
===ಕಥಾಸಂಕಲನ=== |
|||
* ವಿಶ್ವದ ಆಖ್ಯಾಯಿಕೆಗಳು |
|||
=== ಪ್ರವಾಸ ಸಾಹಿತ್ಯ=== |
|||
* ದೇವತಾತ್ಮ (ಹಿಮಾಲಯ ಪ್ರವಾಸವರ್ಣನೆ) |
|||
===ವ್ಯಕ್ತಿಚಿತ್ರಣ=== |
|||
* ಪಶ್ಚಿಮದ ಪ್ರತಿಭೆ -ಭಾಗ-೧ |
|||
* ಪಶ್ಚಿಮದ ಪ್ರತಿಭೆ -ಭಾಗ-೨, |
|||
* ಸತ್ಯಾರ್ಥಿ |
|||
* ಭಾರತೀಯ ವಿಜ್ಞಾನಿಗಳು, ಭಾಗ-೧ |
|||
* ಭಾರತೀಯ ವಿಜ್ಞಾನಿಗಳು, ಭಾಗ-೨ |
|||
* ಕೇಶವಸುತ |
|||
* ನಾನಾಲಾಲ |
|||
* ಶ್ಯಾಮರಾವ ವಿಠ್ಠಲ ಕಾಯ್ಕಿಣಿ |
|||
* ಥಾಮಸ್ ಎಡಿಸನ್ |
|||
* ಪಾಂಡೇಶ್ವರ ಗಣಪತಿರಾವ |
|||
* ಗ್ರೀಕ ದಾರ್ಶನಿಕರು |
|||
===ಪರಿಚಯ ಲೇಖನ=== |
|||
* ಗೋಕರ್ಣದ ಕಥೆ (ಪರಿಚಯ ) |
|||
* ಕರ್ನಾಟಕದ ಸಿಂಡ್ರೆಲ್ಲಾ ([[ಉತ್ತರ ಕನ್ನಡ]]ದ ಜನ ಜಾತಿ ಪರಿಚಯ) |
|||
===ಸಾಹಿತ್ಯ ಸಮೀಕ್ಷೆ=== |
|||
* ಪ್ರಜ್ಞಾನೇತ್ರದ ಬೆಳಕಿನಲ್ಲಿ ([[ಶಂ.ಬಾ.ಜೋಶಿ]] ಕೃತಿಗಳ ಸಮೀಕ್ಷೆ) |
|||
* ಕಣವಿ ಕಾವ್ಯದೃಷ್ಟಿ ([[ಚನ್ನವೀರ ಕಣವಿ]]ಯವರ ಕಾವ್ಯ ಸಮೀಕ್ಷೆ) |
|||
* ಕಂಪಿನ ಕರೆ ([[ದ.ರಾ.ಬೇಂದ್ರೆ|ಬೇಂದ್ರೆ]] ಕಾವ್ಯಸಮೀಕ್ಷೆ) |
|||
* [[ದಿನಕರ ದೇಸಾಯಿ]]ಯವರ ಕಾವ್ಯ |
|||
* ವಾಲ್ಮೀಕಿ ತೂಕಡಿಸಿದಾಗ (ವಿಚಾರ ವಿಮರ್ಶೆ) |
|||
* ನವ್ಯದ ನಾಲ್ಕು ನಾಯಕರು (ಕವಿ ಕಾವ್ಯ ಪರಿಚಯ) |
|||
* ಮಾನವ್ಯ ಕವಿ ([[ಬಿ.ಎ.ಸನದಿ]]ಯವರ ಕಾವ್ಯ ಸಮೀಕ್ಷೆ) |
|||
* ಉತ್ತರಣ ([[ವಿಷ್ಣು ನಾಯ್ಕ]]ರ ಕಾವ್ಯ ಸಮೀಕ್ಷೆ) |
|||
===ವೈಚಾರಿಕ=== |
|||
* ಮನೋವಿಜ್ಞಾನದ ರೂಪರೇಖೆಗಳು |
* ಮನೋವಿಜ್ಞಾನದ ರೂಪರೇಖೆಗಳು |
||
* ಮಾರ್ಕ್ಸವಾದ |
* ಮಾರ್ಕ್ಸವಾದ |
||
* ಬಾಳಿನ ಗುಟ್ಟು |
|||
* ಯಶೋಧರಾ |
|||
* ವಿಚಾರವಾದ |
|||
* ವಿಶ್ವದ ಆಖ್ಯಾಯಿಕೆಗಳು |
|||
* ಸ್ವಾತಂತ್ರ್ಯೋತ್ತರ ವಿಚಾರ ಸಾಹಿತ್ಯ |
|||
* ಸಮಾಲೋಚನೆ |
|||
* ಸಂಪ್ರದಾಯ ಮತ್ತು ಸಣ್ಣ ಕುಟುಂಬ |
|||
* ಸರ್ ಜಗದೀಶಚಂದ್ರ ಭೋಸ |
|||
* ಕಟಾಕ್ಷ (ವೈಚಾರಿಕ ಲೇಖನಗಳ ಸಂಕಲನ) |
|||
* ಸಾಹಿತ್ಯ ಸಂಶೋಧನೆ |
|||
* ನವಮಾನವತಾವಾದ |
|||
* ನಾಸ್ತಿಕನು ಮತ್ತು ದೇವರು |
|||
* ಆರ್ಕೆಸ್ಟ್ರಾ ಮತ್ತು ತಂಬೂರಿ |
|||
* ಲೋಕಾಯತ (ಚಾರ್ವಾಕ ದರ್ಶನ) |
|||
===ಅನುವಾದ=== |
|||
==ಪತ್ರಿಕೋದ್ಯಮ== |
|||
* ಭಾರತೀಯ ತತ್ವಜ್ಞಾನದ ಇತಿಹಾಸ (ಮೂಲ:[[ಮರಾಠಿ]]) |
|||
ಗೌರೀಶ ಕಾಯ್ಕಿಣಿ ಇವರು ‘'''ನಾಗರಿಕ'''’ ಹಾಗು ‘'''ಬೆಳಕು'''’ ಪತ್ರಿಕೆಗಳ ಸಂಪಾದಕರಾಗಿದ್ದರು. |
|||
* ಪಂಜಾಬಿ ಕತೆಗಳು |
|||
* ಬಿಳಿಯ ಕೊಕ್ಕರೆ |
|||
* ಮಣ್ಣಿನ ಮನುಷ್ಯ |
|||
* ಮಲೆನಾಡಿಗರು |
|||
* ಬರ್ಲಿನ್ ಬಂದಿತು ಗಂಗೆಯ ತಡಿಗೆ |
|||
* ವ್ಯಾಸಪರ್ವ (ಮೂಲ [[ಮರಾಠಿ]]:ದುರ್ಗಾ ಭಾಗವತ) |
|||
===[[ಇಂಗ್ಲಿಷ್]] ಕೃತಿಗಳು=== |
|||
==ಗೌರೀಶ ಉವಾಚ== |
|||
* ಶ್ಯಾಮರಾವ ವಿಠ್ಠಲ ಕಾಯ್ಕಿಣಿ |
|||
===[[ಕೊಂಕಣಿ]] ಕೃತಿಗಳು=== |
|||
==ಗೌರೀಶ ಕಾಯ್ಕಿಣಿ ಪ್ರತಿಷ್ಠಾನ== |
|||
* ಮೀನಾಕ್ಷಿ (ಕವನ ಸಂಕಲನ) |
|||
===[[ಮರಾಠಿ]] ಕೃತಿಗಳು=== |
|||
* ಕನ್ನಡ ಸಾಹಿತ್ಯಾಚಾ ಇತಿಹಾಸ (ಕನ್ನಡ ಮೂಲ: [[ರಂ.ಶ್ರೀ.ಮುಗಳಿ]]ಯವರ ಕನ್ನಡ ಸಾಹಿತ್ಯ ಚರಿತ್ರೆ) |
|||
* ಭಗವಾನ ನಿತ್ಯಾನಂದ (ಕನ್ನಡ ಮೂಲ: ರಮೇಶ ನಾಡಕರ್ಣಿ) |
|||
* ಮಾಝೀ ರಸಯಾತ್ರಾ (ಕನ್ನಡ ಮೂಲ: [[ಮಲ್ಲಿಕಾರ್ಜುನ ಮನ್ಸೂರ್|ಮಲ್ಲಿಕಾರ್ಜುನ ಮನಸೂರ]]ರ ಆತ್ಮಚರಿತ್ರೆ) |
|||
* ಅಗ್ನಿವರ್ಣ (ಕನ್ನಡ ಮೂಲ: [[ರಂ.ಶ್ರೀ.ಮುಗಳಿ]]) |
|||
===ಸಮಗ್ರ=== |
|||
* ಸಮಗ್ರ ಸಂಪುಟ ಭಾಗ-೧ |
|||
* ಸಮಗ್ರ ಸಂಪುಟ ಭಾಗ-೨ |
|||
* ಸಮಗ್ರ ಸಂಪುಟ ಭಾಗ-೩ |
|||
* ಸಮಗ್ರ ಸಂಪುಟ ಭಾಗ-೪ |
|||
* ಸಮಗ್ರ ಸಂಪುಟ ಭಾಗ-೫ |
|||
* ಸಮಗ್ರ ಸಂಪುಟ ಭಾಗ-೬ |
|||
* ಸಮಗ್ರ ಸಂಪುಟ ಭಾಗ-೭ |
|||
* ಸಮಗ್ರ ಸಂಪುಟ ಭಾಗ-೮ |
|||
ಇವಲ್ಲದೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಸಾವಿರಾರು ಬಿಡಿ ಬರಹಗಳು ಹಾಗು ಅಂಕಣಗಳು ಪ್ರಕಟವಾಗಿವೆ. |
|||
==ಸಾಮಾಜಿಕ== |
|||
ಗೌರೀಶ ಕಾಯ್ಕಿಣಿಯವರು ಅನೇಕ ಸಾಮಾಜಿಕ ಹಾಗು ಸಾಂಸ್ಕೃತಿಕ ಹೊಣೆಗಾರಿಕೆಗಳನ್ನು ಹೊತ್ತುಕೊಂಡಿದ್ದರು: |
|||
* [[ಕರ್ನಾಟಕ ವಿಶ್ವವಿದ್ಯಾಲಯ]]ದ ವ್ಯಾಸಂಗ ವಿಸ್ತರಣ ವಿಭಾಗದ ಸಲಹಾ ಸಮಿತಿ ಸದಸ್ಯರಾಗಿದ್ದರು. |
|||
* [[ಧಾರವಾಡ]]ದ ಆಕಾಶವಾಣಿ ನಿಲಯದ ಸಲಹಾ ಸಮಿತಿ ಸದಸ್ಯರಾಗಿದ್ದರು. |
|||
* [[ಉತ್ತರ ಕನ್ನಡ]] ಜಿಲ್ಲಾ ಲೇಖಕ, ಪ್ರಕಾಶಕ ಹಾಗು ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದರು |
|||
==ಪತ್ರಿಕೋದ್ಯಮ== |
|||
ಗೌರೀಶ ಕಾಯ್ಕಿಣಿಯವರು ನಾಗರಿಕ ಹಾಗು ಬೆಳಕು ಪತ್ರಿಕೆಗಳ ಸಂಪಾದಕ ಮಂಡಲಿಯ ಸದಸ್ಯರಾಗಿದ್ದರು |
|||
==ಗೌರವ , ಸನ್ಮಾನ== |
|||
ಗೌರೀಶ ಕಾಯ್ಕಿಣಿಯವರಿಗೆ ಸಂದ ಪ್ರಶಸ್ತಿಗಳು ಅನೇಕ: |
|||
* ಆದರ್ಶ ಶಿಕ್ಷಕ ರಾಜ್ಯ ಪ್ರಶಸ್ತಿ ([[೧೯೭೩]]) |
|||
* [[ಕನ್ನಡ ಸಾಹಿತ್ಯ ಪರಿಷತ್ತು| ಕನ್ನಡ ಸಾಹಿತ್ಯ ಪರಿಷತ್ತಿನ]]ವಜ್ರಮಹೋತ್ಸವ ಗೌರವ ಪ್ರಶಸ್ತಿ ([[೧೯೭೭]]) |
|||
* ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ([[೧೯೮೦]]) |
|||
* ವರ್ಧಮಾನ ಪ್ರಶಸ್ತಿ ([[೧೯೯೨]]) |
|||
* [[ಕರ್ನಾಟಕ ವಿಶ್ವವಿದ್ಯಾಲಯ]]ದ ಗೌರವ ಡಾಕ್ಟರೇಟ್ ([[೧೯೯೩]]) |
|||
* [[ಕರ್ನಾಟಕ]] ಸರಕಾರದ ರಾಜ್ಯೋತ್ಸವ ಪ್ರಶಸ್ತಿ ([[೧೯೯೩]]) |
|||
* ನವಮಾನವತಾವಾದ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ([[೧೯೯೫]]) |
|||
* [[ಮಂಗಳೂರು| ಮಂಗಳೂರಿನ]] ಸಂದೇಶ ಪ್ರಶಸ್ತಿ ([[೧೯೯೬]]) |
|||
* ಮೀನಾಕ್ಷಿ [[ಕೊಂಕಣಿ]] ಕವನ ಸಂಕಲನಕ್ಕೆ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ([[೧೯೯೬]]) |
|||
* [[ಬೆಂಗಳೂರು|ಬೆಂಗಳೂರಿನ]] ಶಂಬಾ ವಿಚಾರವೇದಿಕೆಯ ಸಂಶೋಧನ ಪ್ರಶಸ್ತಿ ([[೧೯೯೭]]) |
|||
ಗೌರೀಶ ಕಾಯ್ಕಿಣಿಯವರು ೧೪ [[ನವೆಂಬರ್| ನವೆಂಬರ]] [[೨೦೦೨]]ರಂದು ನಿಧನರಾದರು. |
|||
[[ |
[[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಸಾಹಿತಿಗಳು|ಗೌರೀಶ ಕಾಯ್ಕಿಣಿ]] [[ವರ್ಗ:ಪತ್ರಕರ್ತರು|ಗೌರೀಶ ಕಾಯ್ಕಿಣಿ]] |
||
[[ವರ್ಗ:ಸಾಹಿತಿಗಳು|ಗೌರೀಶ ಕಾಯ್ಕಿಣಿ ]] |
|||
[[ವರ್ಗ:ಪತ್ರಕರ್ತರು|ಗೌರೀಶ ಕಾಯ್ಕಿಣಿ ]] |
೨೩:೪೦, ೨೧ ನವೆಂಬರ್ ೨೦೦೬ ನಂತೆ ಪರಿಷ್ಕರಣೆ
ಗೌರೀಶ ಕಾಯ್ಕಿಣಿಯವರು ೧೯೧೨ ಸಪ್ಟಂಬರ ೧೨ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದರು.
ಶಿಕ್ಷಣ
ಗೌರೀಶ ಕಾಯ್ಕಿಣಿಯವರ ಪ್ರಾಥಮಿಕ ಶಿಕ್ಷಣ ಗೋಕರ್ಣದಲ್ಲಿಯೇ ನಡೆಯಿತು. ಮೆಟ್ರಿಕ್ಯುಲೇಶನ್ ಪರಿಕ್ಷೆಯನ್ನು ಕುಮಟಾದ ಗಿಬ್ ಹಾಯ್‍ಸ್ಕೂಲಿನಿಂದ ಉತ್ತೀರ್ಣರಾಗಿ , ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಕಲಾವಿಭಾಗದಲ್ಲಿ ಪ್ರಥಮ ವರ್ಷವನ್ನು ಅಭ್ಯಸಿಸಿದರು. ಆಬಳಿಕ ಎಸ್.ಟಿ.ಸಿ. ಪರೀಕ್ಷೆಯಲ್ಲಿ, ಆ ಕಾಲದ ಮುಂಬಯಿ ಪ್ರಾಂತಕ್ಕೆ ಸರ್ವಪ್ರಥಮರಾಗಿ ತೇರ್ಗಡೆಯಾದರು. ಗೌರೀಶ ಕಾಯ್ಕಿಣಿಯವರು ಹಿಂದಿಯಲ್ಲಿ ವಿಶಾರದರೂ ಆಗಿದ್ದಾರೆ.
ವೃತ್ತಿ
ಗೌರೀಶ ಕಾಯ್ಕಿಣಿಯವರು ೧೯೩೭ರಲ್ಲಿ ಮಾಧ್ಯಮಿಕ ಶಾಲಾ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿ ೧೯೭೬ರಲ್ಲಿ ನಿವೃತ್ತರಾದರು.
ಕೌಟಂಬಿಕ ಜೀವನ
ಗೌರೀಶ ಕಾಯ್ಕಿಣಿಯವರ ವಿವಾಹ ೧೯೫೩ರಲ್ಲಿ ಶಾಂತಾ ಅವರ ಜೊತೆಗೆ ನೆರವೇರಿತು. ಇವರದು ಅಂತರ್ಜಾತೀಯ ವಿವಾಹ. ೧೯೫೪ರಲ್ಲಿ ಇವರ ಮಗ , ಈಗ ಪ್ರಸಿದ್ಧ ಸಾಹಿತಿಯಾಗಿರುವ ಜಯಂತ ಜನಿಸಿದರು.
ಸಾಹಿತ್ಯ
ಗೌರೀಶ ಕಾಯ್ಕಿಣಿಯವರ ಲೇಖನ ವ್ಯವಸಾಯ ೧೯೩೦ರಿಂದಲೇ ಪ್ರಾರಂಭವಾಯಿತು. ಕನ್ನಡ ಹಾಗು ಮರಾಠಿ ಭಕ್ತಿಗೀತೆಗಳ ಸಂಕಲನವಾದ "ಶಾಂಡಿಲ್ಯ ಪ್ರೇಮಸುಧಾ" ಇವರ ಮೊದಲ ಕವನಸಂಕಲನ.
ಕೃತಿಗಳು
ಕಾವ್ಯ
- ಶಾಂಡಿಲ್ಯ ಪ್ರೇಮಸುಧಾ
- ಗಂಡು ಹೆಣ್ಣು
- ಪ್ರೀತಿ
ನಾಟಕ
- ಒಲವಿನ ಒಗಟು
- ಕ್ರೌಂಚಧ್ವನಿ (ಗೀತರೂಪಕಗಳು)
ರೇಡಿಯೊ ನಾಟಕ
- ಕರ್ಣಾಮೃತ
- ಆಕಾಶ ನಾಟಕಗಳು
ಕಥಾಸಂಕಲನ
- ವಿಶ್ವದ ಆಖ್ಯಾಯಿಕೆಗಳು
ಪ್ರವಾಸ ಸಾಹಿತ್ಯ
- ದೇವತಾತ್ಮ (ಹಿಮಾಲಯ ಪ್ರವಾಸವರ್ಣನೆ)
ವ್ಯಕ್ತಿಚಿತ್ರಣ
- ಪಶ್ಚಿಮದ ಪ್ರತಿಭೆ -ಭಾಗ-೧
- ಪಶ್ಚಿಮದ ಪ್ರತಿಭೆ -ಭಾಗ-೨,
- ಸತ್ಯಾರ್ಥಿ
- ಭಾರತೀಯ ವಿಜ್ಞಾನಿಗಳು, ಭಾಗ-೧
- ಭಾರತೀಯ ವಿಜ್ಞಾನಿಗಳು, ಭಾಗ-೨
- ಕೇಶವಸುತ
- ನಾನಾಲಾಲ
- ಶ್ಯಾಮರಾವ ವಿಠ್ಠಲ ಕಾಯ್ಕಿಣಿ
- ಥಾಮಸ್ ಎಡಿಸನ್
- ಪಾಂಡೇಶ್ವರ ಗಣಪತಿರಾವ
- ಗ್ರೀಕ ದಾರ್ಶನಿಕರು
ಪರಿಚಯ ಲೇಖನ
- ಗೋಕರ್ಣದ ಕಥೆ (ಪರಿಚಯ )
- ಕರ್ನಾಟಕದ ಸಿಂಡ್ರೆಲ್ಲಾ (ಉತ್ತರ ಕನ್ನಡದ ಜನ ಜಾತಿ ಪರಿಚಯ)
ಸಾಹಿತ್ಯ ಸಮೀಕ್ಷೆ
- ಪ್ರಜ್ಞಾನೇತ್ರದ ಬೆಳಕಿನಲ್ಲಿ (ಶಂ.ಬಾ.ಜೋಶಿ ಕೃತಿಗಳ ಸಮೀಕ್ಷೆ)
- ಕಣವಿ ಕಾವ್ಯದೃಷ್ಟಿ (ಚನ್ನವೀರ ಕಣವಿಯವರ ಕಾವ್ಯ ಸಮೀಕ್ಷೆ)
- ಕಂಪಿನ ಕರೆ (ಬೇಂದ್ರೆ ಕಾವ್ಯಸಮೀಕ್ಷೆ)
- ದಿನಕರ ದೇಸಾಯಿಯವರ ಕಾವ್ಯ
- ವಾಲ್ಮೀಕಿ ತೂಕಡಿಸಿದಾಗ (ವಿಚಾರ ವಿಮರ್ಶೆ)
- ನವ್ಯದ ನಾಲ್ಕು ನಾಯಕರು (ಕವಿ ಕಾವ್ಯ ಪರಿಚಯ)
- ಮಾನವ್ಯ ಕವಿ (ಬಿ.ಎ.ಸನದಿಯವರ ಕಾವ್ಯ ಸಮೀಕ್ಷೆ)
- ಉತ್ತರಣ (ವಿಷ್ಣು ನಾಯ್ಕರ ಕಾವ್ಯ ಸಮೀಕ್ಷೆ)
ವೈಚಾರಿಕ
- ಮನೋವಿಜ್ಞಾನದ ರೂಪರೇಖೆಗಳು
- ಮಾರ್ಕ್ಸವಾದ
- ಬಾಳಿನ ಗುಟ್ಟು
- ವಿಚಾರವಾದ
- ಸ್ವಾತಂತ್ರ್ಯೋತ್ತರ ವಿಚಾರ ಸಾಹಿತ್ಯ
- ಸಂಪ್ರದಾಯ ಮತ್ತು ಸಣ್ಣ ಕುಟುಂಬ
- ಕಟಾಕ್ಷ (ವೈಚಾರಿಕ ಲೇಖನಗಳ ಸಂಕಲನ)
- ನವಮಾನವತಾವಾದ
- ನಾಸ್ತಿಕನು ಮತ್ತು ದೇವರು
- ಆರ್ಕೆಸ್ಟ್ರಾ ಮತ್ತು ತಂಬೂರಿ
- ಲೋಕಾಯತ (ಚಾರ್ವಾಕ ದರ್ಶನ)
ಅನುವಾದ
- ಭಾರತೀಯ ತತ್ವಜ್ಞಾನದ ಇತಿಹಾಸ (ಮೂಲ:ಮರಾಠಿ)
- ಪಂಜಾಬಿ ಕತೆಗಳು
- ಬಿಳಿಯ ಕೊಕ್ಕರೆ
- ಮಣ್ಣಿನ ಮನುಷ್ಯ
- ಮಲೆನಾಡಿಗರು
- ಬರ್ಲಿನ್ ಬಂದಿತು ಗಂಗೆಯ ತಡಿಗೆ
- ವ್ಯಾಸಪರ್ವ (ಮೂಲ ಮರಾಠಿ:ದುರ್ಗಾ ಭಾಗವತ)
ಇಂಗ್ಲಿಷ್ ಕೃತಿಗಳು
- ಶ್ಯಾಮರಾವ ವಿಠ್ಠಲ ಕಾಯ್ಕಿಣಿ
ಕೊಂಕಣಿ ಕೃತಿಗಳು
- ಮೀನಾಕ್ಷಿ (ಕವನ ಸಂಕಲನ)
ಮರಾಠಿ ಕೃತಿಗಳು
- ಕನ್ನಡ ಸಾಹಿತ್ಯಾಚಾ ಇತಿಹಾಸ (ಕನ್ನಡ ಮೂಲ: ರಂ.ಶ್ರೀ.ಮುಗಳಿಯವರ ಕನ್ನಡ ಸಾಹಿತ್ಯ ಚರಿತ್ರೆ)
- ಭಗವಾನ ನಿತ್ಯಾನಂದ (ಕನ್ನಡ ಮೂಲ: ರಮೇಶ ನಾಡಕರ್ಣಿ)
- ಮಾಝೀ ರಸಯಾತ್ರಾ (ಕನ್ನಡ ಮೂಲ: ಮಲ್ಲಿಕಾರ್ಜುನ ಮನಸೂರರ ಆತ್ಮಚರಿತ್ರೆ)
- ಅಗ್ನಿವರ್ಣ (ಕನ್ನಡ ಮೂಲ: ರಂ.ಶ್ರೀ.ಮುಗಳಿ)
ಸಮಗ್ರ
- ಸಮಗ್ರ ಸಂಪುಟ ಭಾಗ-೧
- ಸಮಗ್ರ ಸಂಪುಟ ಭಾಗ-೨
- ಸಮಗ್ರ ಸಂಪುಟ ಭಾಗ-೩
- ಸಮಗ್ರ ಸಂಪುಟ ಭಾಗ-೪
- ಸಮಗ್ರ ಸಂಪುಟ ಭಾಗ-೫
- ಸಮಗ್ರ ಸಂಪುಟ ಭಾಗ-೬
- ಸಮಗ್ರ ಸಂಪುಟ ಭಾಗ-೭
- ಸಮಗ್ರ ಸಂಪುಟ ಭಾಗ-೮
ಇವಲ್ಲದೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಸಾವಿರಾರು ಬಿಡಿ ಬರಹಗಳು ಹಾಗು ಅಂಕಣಗಳು ಪ್ರಕಟವಾಗಿವೆ.
ಸಾಮಾಜಿಕ
ಗೌರೀಶ ಕಾಯ್ಕಿಣಿಯವರು ಅನೇಕ ಸಾಮಾಜಿಕ ಹಾಗು ಸಾಂಸ್ಕೃತಿಕ ಹೊಣೆಗಾರಿಕೆಗಳನ್ನು ಹೊತ್ತುಕೊಂಡಿದ್ದರು:
- ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಸಂಗ ವಿಸ್ತರಣ ವಿಭಾಗದ ಸಲಹಾ ಸಮಿತಿ ಸದಸ್ಯರಾಗಿದ್ದರು.
- ಧಾರವಾಡದ ಆಕಾಶವಾಣಿ ನಿಲಯದ ಸಲಹಾ ಸಮಿತಿ ಸದಸ್ಯರಾಗಿದ್ದರು.
- ಉತ್ತರ ಕನ್ನಡ ಜಿಲ್ಲಾ ಲೇಖಕ, ಪ್ರಕಾಶಕ ಹಾಗು ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದರು
ಪತ್ರಿಕೋದ್ಯಮ
ಗೌರೀಶ ಕಾಯ್ಕಿಣಿಯವರು ನಾಗರಿಕ ಹಾಗು ಬೆಳಕು ಪತ್ರಿಕೆಗಳ ಸಂಪಾದಕ ಮಂಡಲಿಯ ಸದಸ್ಯರಾಗಿದ್ದರು
ಗೌರವ , ಸನ್ಮಾನ
ಗೌರೀಶ ಕಾಯ್ಕಿಣಿಯವರಿಗೆ ಸಂದ ಪ್ರಶಸ್ತಿಗಳು ಅನೇಕ:
- ಆದರ್ಶ ಶಿಕ್ಷಕ ರಾಜ್ಯ ಪ್ರಶಸ್ತಿ (೧೯೭೩)
- ಕನ್ನಡ ಸಾಹಿತ್ಯ ಪರಿಷತ್ತಿನವಜ್ರಮಹೋತ್ಸವ ಗೌರವ ಪ್ರಶಸ್ತಿ (೧೯೭೭)
- ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (೧೯೮೦)
- ವರ್ಧಮಾನ ಪ್ರಶಸ್ತಿ (೧೯೯೨)
- ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ (೧೯೯೩)
- ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ (೧೯೯೩)
- ನವಮಾನವತಾವಾದ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೯೫)
- ಮಂಗಳೂರಿನ ಸಂದೇಶ ಪ್ರಶಸ್ತಿ (೧೯೯೬)
- ಮೀನಾಕ್ಷಿ ಕೊಂಕಣಿ ಕವನ ಸಂಕಲನಕ್ಕೆ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೯೬)
- ಬೆಂಗಳೂರಿನ ಶಂಬಾ ವಿಚಾರವೇದಿಕೆಯ ಸಂಶೋಧನ ಪ್ರಶಸ್ತಿ (೧೯೯೭)