ವಿಷಯಕ್ಕೆ ಹೋಗು

ಬಜಾಜ್ ಫಿನ್‌ಸರ್ವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
insurance

ಪರಚಯ

ಬಜಾಜ್ ಅಲೈನ್ಸ್ ಜನರಲ್ ಇನ್ಷ್ಯೂರೆನ್ಸ್ ಕಂಪೆನಿ ಸೀಮಿತ., ಅಲೈನ್ಸ್ ಎಸ್ಇ ಜೋತೆ ಜಂಟಿ ಉದ್ಯಮವಾಗಿದೆ, ಪ್ರಪಂಚದ ಪ್ರಮುಖ ವಿಮೆಗಾರರು ಮತ್ತೆ ಬಜಾಜ್ ಫಿನ್ ಸೆರ್ವ್ ಸೀಮಿತ. ಬಜಾಜ್ ಅಲೈನ್ಸ್ ಜನರಲ್ ಇನ್ಷ್ಯೂರೆನ್ಸ್ ಕಂಪೆನಿ ಆಪರೇಷನ್ ೨೦೦೧ರಲ್ಲಿ ಪ್ರಾರಂಭವಾಯಿತು ಮತ್ತು ಈಗ ೨೦೦ ನಗರಗಳು ಮತ್ತು ಪಟ್ಟಣಗಳಲ್ಲಿ ಪ್ಯಾನ್-ಇಂಡಿಯಾ ಬೆಳತಿಗೆ ಬಂದಿದೆ. ಬಜಾಜ್ ಕಂಪನಿಯು ತನ್ನ ಗ್ರಾಹಕರಿಗಗಿ ಸತತವಗಿ ವಿಸ್ತಾರಗೊಳ್ಳುತ್ತಿದೆ. ಇದು ಈಗ ಮುಂದುವರಿಯುವ ಇನ್ಷ್ಯೂರೆನ್ಸ್ ಕಂಪೆನಿಗಳಲ್ಲಿ ಬಜಾಜ್ ಅಲೈನ್ಸ್ ಜನರಲ್ ಇನ್ಷ್ಯೂರೆನ್ಸ್ ಪ್ರತಿಯೊಬ್ಬ ಗ್ರಾಹಕರಿಗೂ ಅದರ ದೇಶದ ಜನಸಂಖ್ಯಾ ಮತ್ತೆ ಕಾರ್ಪೊರೇಟ್ ವಲಯದ ಮೂಲಕ ತನ್ನ ಉತ್ಪನ್ನಗಳು ಹಾಗು ತನ್ನ ಸೇವೆಯನ್ನು ಒದಗಿಸುತ್ತಿದೆ.

ಇತಿಹಾಸ

ಮೇ ೨, ೨೦೦೧ರಲ್ಲಿ ಬಜಾಜ್ ಅಲೈನ್ಸ್ ಜನರಲ್ ಇನ್ಷ್ಯೂರೆನ್ಸ್, ಭಾರತ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDA) ನೋಂದಣಿ ಪ್ರಮಾಣಪತ್ರವನ್ನು ಆರೋಗ್ಯ ವಿಮೆ ಮತ್ತು ಭಾರತದ ಸಾಮಾನ್ಯ ವಿಮೆಯನ್ನು ನಡೆಸಲು ಪಡೆದಿದೆ. ಮೂದಲ ಆಪರೇಷನ ಸಮಯದಲ್ಲಿ ೩೬ ಕಚೇರಿ ಮತ್ತೆ ೧೦೦ ನೌಕರರು ಇದರು. ಕಂಪೆನಿ ತನ್ನ ಆಪರೇಷನ್ ಅನ್ನು ಪ್ರಾರಂಭದಲ್ಲಿ ರೂ. ೧.೧೦ ಶತಕೋಟಿ. ಇದರಲ್ಲಿ ೭೪% ಬಜಾಜ್ ಫಿನ್ ಸೆರ್ವ್ ಸೀಮಿರತ ಹಗೂ ೨೬% ಅಲೈನ್ಸ್ ಯಸ್ ಇಯು ತನ್ನ ಹಿತದಲ್ಲಿ ಪಡೆದುಕೊಂಡಿದೆ. ೨೦೧೫ರ ಒಳಗೆ ಬಜಾಜ್ ಅಲೈನ್ಸ್ ನ  ಕಚೇರಿಗಳು ೨೦೦ರ ನಗರಗಳು ಹಗೂ ೩೫೦೦ ಕಿಂತ ಹೆಚ್ಚು  ನೌಕರರನ್ನು ಹೊಂದಿದೆ. ಇದರ ಪ್ರಧಾನ ಕಚೇರಿ ಪುಣೆಯಲ್ಲಿದೆ. ಜನವರಿ ೨೦೧೪ರಂದು, ಮಹಿಳೆಯರ ಶಾಖೆಗಳನ್ನು ಕಂಪೆನಿಯು ತೆರೆಯಲು ಪ್ರಕಟಿಸಿತು. ಇದರ ಸಲುವಾಗಿ ೨೦೧೫ರಲ್ಲಿ, ಸುಮರು ೩೦ ಕಚೇರಿಗಳು ಭಾರತದಲ್ಲಿ ಸ್ಧಾಪಿಸಲಾಯಿತು. 

ಉತ್ಪನ್ನಗಳು ಮತ್ತು ಸೇವೆಗಳು

ಮೋಟಾರ್ ವಿಮಾ ಪಾಲಿಸಿ - ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಆರ್ಥಿಕ ನಷ್ಟ ಹಾಗೂ ಕಾನೂನು ಸಮಸ್ಯೆಗಳನ್ನು ಅನ್ನು ಎದುರಿಸಲು ಮೋಟಾರ್ ವಿಮಾ ಪಾಲಿಸಿ ಅತ್ಯಂತ ಮುಖ್ಯವಾದದ್ದು. ಭಾರತದಲ್ಲಿ ಲಕ್ಷಾಂತರ ನಷ್ಟು ಮಾಲೀಕರು ತಮ್ಮ ವಾಹನಗಳಿಗೆ ವಿಮೆ ಪಡೆಯಲುನ ಆಶಿಸುತ್ತಾರೆ. ನಾವು ಪ್ಯಾಕೇಜ್ ನೀತಿಗಳನ್ನು ಒದಗಿಸಲು ರಿಂದ ಭೌತಿಕ ಹಾನಿ ವಿರುದ್ಧ ರಕ್ಷಿಸುತ್ತದೆ ಹಾಗೆ ದೈಹಿಕ ಗಾಯ, ಸಾವು ಮತ್ತು ಮೂರನೆಯ ವ್ಯಕ್ತಿಗಳ ಹೊಣೆಗಾರಿಕೆ ವಿರುದ್ಧ ರಕ್ಷಿಸುತ್ತದೆ. ಇದರಿಂದ ಅವರಿಗೆ ಭದ್ರತಾ ಹಾಗೂ ಮನಸ್ಸಿಗೆ ಶಾಂತಿಯನ್ನು ಒದಗಿಸುತ್ತೇವೆ. ನಮ್ಮ ಸೇವೆಯು ಅತ್ಯಂತ ವೇಗವಾಗಿದ್ದು, ಗ್ರಾಹಕರಿಗೆ ಅನುಕೂಲವಾದ ರೀತಿಯಲ್ಲಿಯೂ ಇರುತ್ತದೆ. ಕಾರಿನ ವಿಮೆ ಅಧವ ಎರಡು ವೀಲರ್ ವಿಮಾ ಮೂಲಕ ಬಜಾಜ್ ಅಲೈನ್ಸ್ ನೀಡುವ ಸೇವೆಗೂ ಮತ್ತೆ ರಕ್ಷಣೆಗೆ ಹೊಂದಾಣಿಗೆ ಇರುವುದಿಲ್ಲ. ಆರೋಗ್ಯ ವಿಮೆ - ನಿಮ್ಮ ಬಳಿ ಆರೋಗ್ಯ ವಿಮೆ ಇದ್ದರೆ ನೀವು ಅತ್ಯುತ್ತಮ ವೈದ್ಯಕೀಯ ಆರೈಕೆ ಮತ್ತು ಚಿಕಿತ್ಸೆ ಕಡಿಮೆ ಖರ್ಚಿನಲ್ಲಿ ಕೊಡಲಾಗುತ್ತದೆ.ತುರ್ತು ಸಂದರ್ಭದಲ್ಲಿ, ಆರೋಗ್ಯ ವಿಮೆ ನೀತಿ ನಿಮ್ಮ ಗ್ಯಾರಂಟಿಯಾಗಿ ಮನಸ್ಸಿಗೆ ಶಾಂತಿ ಹಾಗೂ ನಿಮ್ಮ ಕುಟುಂಬಗೆ ಧೈರ್ಯ ಹಾಗೂ ನಂಬಿಕೆಯನ್ನು ನೀಡುತ್ತದೆ. ನಿಮ್ಮಗೆ ಒಳ್ಳೆಯ ವೈದ್ಯಾಲಯದಲ್ಲಿ ಚಿಕಿತ್ಸೆ ನೀಡಲು ಪ್ರಮಾಣ ಮಾಡುತ್ತಾರೆ. ನಾವು ವಿವಿಧ ರೀತಿಯ ಹಲವು ಆರೋಗ್ಯ ವಿಮೇ ನೀತಿ ಅನ್ನು ಒದಗಿಸುತ್ತೆವೆ.ನಮ್ಮ ಸೇವೆಯ ಪ್ರಮುಖ ಕಾರ್ಯವು ಹೆಚ್ಚುವ ವೈದ್ಯ ಖರ್ಚನ್ನು ನಿವಾರಿಸಲು ವೈಯಕ್ತಿಕ ಆರೋಗ್ಯ ವಿಮೆ, ಕುಟುಂಬ ಆರೋಗ್ಯ ವಿಮೆ, ಹಿರಿಯ ನಾಗರಿಕರು ಮತ್ತು ಟಾಪ್ ಅಪ್ ಆರೋಗ್ಯ ವಿಮಾ ರಕ್ಷಣೆಗಳಿಗೆ ವಿಮೆಯನ್ನು ವಿವಿಧ ರೀತಿಯಲ್ಲಿ ನಮ್ಮ ಸೇವೆಯನ್ನು ಒದಗಿಸಲಾಗುತ್ತದೆ. ಪ್ರಯಾಣ ವಿಮೆ ಯೋಜನೆಗಳನ್ನು - ಇಂಡಿವಿಜುವಲ್ ಪ್ರಯಾಣ ವಿಮೆ, ಕುಟುಂಬ ಪ್ರಯಾಣ ವಿಮೆ, ಹಿರಿಯ ನಾಗರಿಕರ ಪ್ರಯಾಣ ಮತ್ತು ವಿದ್ಯಾರ್ಥಿ ಪ್ರಯಾಣ ವಿಮೆ. ಕಾರ್ಪೊರೇಟ್ ಪ್ರವಾಸ ವಿಮೆ ಮತ್ತು ಏಷ್ಯಾ ನೀತಿ ಒಂದು ಸಮಗ್ರ ಪ್ಯಾಕೇಜ್.ಅದು ಪರಿಪುರ್ಣ ಆರೋಗ್ಯ ಮತ್ತು ವೈದ್ಯಕೀಯ ಕವರ್ ಅನ್ನು ಅಂತರರಾಷ್ಟ್ರೀಯ ವ್ಯಾಪಾರ ಪ್ರವಾಸಿಗ ಮತ್ತು ಅಂತರರಾಷ್ಟ್ರೀಯ ಪ್ರವಾಸಿಗಳಿಗೆ ನೀಡುತ್ತಾರೆ. ಗೃಹ ವಿಮಾ - ನಿಮ್ಮ ಮನೆಯು ಅತ್ಯಮುಲ್ಯವಾದದು, ನೀವು ಅದನ್ನು ರಕ್ಷಿಸಲು ಆಶಿಸುತ್ತಿರಿ. ಗೃಹ ವಿಮಾ ನಿಮ್ಮ ಆಸ್ತಿಗೆ ಪರಿಪೂರ್ಣ ರಕ್ಷನೆ ಕೊಡುತ್ತದೆ. ಮತ್ತು ಒಂದು ನೀತಿ ವಿಮೆ ಹಿತಾಸಕ್ತಿಗಳು ತಮ್ಮ ಕುಟುಂಬ ಸದಸ್ಯರು ರಕ್ಷಿಸುತ್ತದೆ. ಗ್ರಾಹಕರ ಮನೆಯನ್ನು ಅಗ್ನಿ, ಅಪಘಾತಗಳು, ಕಳ್ಳತನ ಮತ್ತು ನೈಸರ್ಗಿಕ ವಿಕೋಪಗಳಿಂದ ರಕ್ಷಿಸುತ್ತದೆ.

ಪ್ರಶಸ್ತಿಗಳು ಮತ್ತು ಮನ್ನಣೆಗಳು

ಬಜಾಜ್ ಅಲೈನ್ಸ್ ಸಾಮಾನ್ಯ ವಿಮಾ ಅತ್ಯುತ್ತಮ ಜನರಲ್ ಇನ್ಷ್ಯೂರೆನ್ಸ್ ಕಂಪೆನಿ ಪ್ರಶಸ್ತಿಯನ್ನು ವಿಜಯವಾಣಿ ಬ್.ಫ್.ಯಸ್.ಐ.ಶ್ರೇಷ್ಠತೆ ಪ್ರಶಸ್ತಿ ೨೦೧೫ನಲ್ಲಿ ಪಡೆದಿದೆ. ತಂತ್ರ, ಗ್ರಾಹಕ ಸೇವೆ, ಭದ್ರತೆ, ಭವಿಷ್ಯದ ತಾಂತ್ರಿಕ ಸವಾಲುಗಳನ್ನು ಮತ್ತು ನಾವೀನ್ಯತೆಗಳ ಆಧರಿಸಿ ಅತ್ಯುತಮ ಅಭ್ಯಾಸದ ಪ್ರಶಸ್ತಿ ಪಡೆದಿದೆ.ABF ವಿಮೆ ಏಷ್ಯಾ ಪ್ರಶಸ್ತಿಗಳು 2016 ವರ್ಷದ CEO , ವರ್ಷದ ಸಾಮಾನ್ಯ ದೇಶೀಯ ವಿಮಾದಾರರು ABF ವಿಮೆ ಭಾರತ ಏಷ್ಯಾ ಪ್ರಶಸ್ತಿ 2016 ,ವರ್ಷದ ಹೊಸ ವಿಮಾ ಉತ್ಪನ್ನ ABF ವಿಮೆ ಏಷ್ಯಾ ಪ್ರಶಸ್ತಿಗಳು 2016.

ತೀರ್ಮಾನಕ್ಕೆ

ಅಧ್ಯಯನದ ಪ್ರಕಾರ ಬಜಾಜ್ ಅಲೈನ್ಸ್ ವಿಮಾ ಕಂಪನಿ ಐಸಿಐಸಿಐ ಪ್ರುಡೆನ್ಷಿಯಲ್ ಗೆ ಹೋಲಿಸಿದರೆ ಬಜಾಜ್ ಅಲೈನ್ಸ್ ವಿಮಾ ಕಂಪನಿ ಉತ್ತಮ ಬಹಿರಂಗ ನೀತಿ ಹೊಂದಿದೆ. ೨೦೧೦ನಲ್ಲಿ ಬಜಾಜ್ ಅಲೈನ್ಸ್ ಆದಾಯ ಪ್ರೀಮಿಯಂ ಶೇಕಡಾವಾರು ಐಸಿಐಸಿಐ ಪ್ರುಡೆನ್ಷಿಯಲ್ ಗಿಂತ ಹೆಚ್ಚಾಗಿದೆ. ಬಜಾಜ್ ಅಲೈನ್ಸ್ 100% ಪ್ರೀಮಿಯಂ ಹೊಂದಿರುವದರಿಂದ ಬಜಾಜ್ ಅಲೈನ್ಸ್ ನಲ್ಲಿ ಉತ್ತಮ ಪ್ರದರ್ಶನ ಇದೆ. ಐಸಿಐಸಿಐ ಪ್ರುಡೆನ್ಷಿಯಲ್ ವಿಮೆ ಉತ್ತಮವಾಗಿ ಜೀವನ ವಿಮದಲ್ಲಿ ಮಾಡಿರಲಿಲ್ಲ. ಬೇರೆ ವಲಯದಲ್ಲಿ ನೋಡಿದರೆ ಅದು ಪರವಾಗಿಲ್ಲ ಮತ್ತು ಬಜಾಜ್ ಅಲೈನ್ಸ್ ವಿಮ ಕಂಪನಿ ಜೀವ ವಿಮಾ ವಲಯದಲ್ಲಿ ಚೆನ್ನಾಗಿ ಮಾಡುತ್ತಿದೆ. ಬಜಾಜ್ ಅಲೈನ್ಸ್ ವಿಮ ಕಂಪನಿಯು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

ಉಲೇಖನಗಳು

https://www.google.co.in/search?q=bajaj+allianz+general+insurance&source=lnms&tbm=isch&sa=X&ved=0ahUKEwiq7vz_4_3RAhXEKY8KHfTbAkwQ_AUICigD&biw=1600&bih=1002#imgrc=LImsYHGbuEhIOM: https://www.google.co.in/search?q=bajaj+allianz+general+insurance&source=lnms&tbm=isch&sa=X&ved=0ahUKEwiq7vz_4_3RAhXEKY8KHfTbAkwQ_AUICigD&biw=1600&bih=1002#imgrc=6A57nKkmne-mWM:

Jump up ^ Bajaj Finserv justifies the rise in share price