ಕಾಂಗರೂ ಇಲಿ
ಕಾಂಗರೂ ಇಲಿ Temporal range: Late Pliocene – Recent
| |
---|---|
Scientific classification | |
ಸಾಮ್ರಾಜ್ಯ: | Animalia
|
ವಿಭಾಗ: | Chordata
|
ವರ್ಗ: | |
ಗಣ: | |
ಕುಟುಂಬ: | |
ಉಪಕುಟುಂಬ: | |
ಕುಲ: | Dipodomys Gray, 1841
|
Species | |
Dipodomys agilis |
ಕಾಂಗರೂ ಇಲಿಉತ್ತರ ಅಮೇರಿಕ ಪ್ರದೇಶದಲ್ಲಿ ಕಂಡು ಬರುವ ಕಾಂಗರೂವಿನಂತೆ ವರ್ತಿಸುವ ಒಂದು ಜಾತಿಯ ಇಲಿ.
ವೈಜ್ಞಾನಿಕ ವರ್ಗೀಕರಣ
[ಬದಲಾಯಿಸಿ]ಇದು ಹೆಟರೋಮೈಯಿಡೀ ಕುಟುಂಬಕ್ಕೆ ಸೇರಿದ ಡೈಪೋಡೋಮಿಸ್ ಜಾತಿಗೆ ಸೇರಿದೆ. ಇದರಲ್ಲಿ ಸುಮಾರು ೨೦ ಪ್ರಭೇದಗಳನ್ನು ಗುರುತಿಸಲಾಗಿದೆ.
ಶಾರೀರಿಕ ಲಕ್ಷಣಗಳು
[ಬದಲಾಯಿಸಿ]ಉದ್ದವಾದ ಹಿಂಗಾಲು,ಸಣ್ನ ಮುಂಗಾಲು ಮತ್ತು ತುಲನಾತ್ಮಕವಾಗಿ ದೊಡ್ಡ ತಲೆಯನ್ನು ಹೊಂದಿರುತ್ತವೆ. ದೊಡ್ಡ ಕಣ್ಣುಗಳು, ದೇಹಕ್ಕಿಂತ ಉದ್ದವಾದ ಕುಚ್ಚುಳ್ಳ ಬಾಲ ಇದರ ಇತರ ವೈಶಿಷ್ಟ್ಯಗಳು. ಕೆನ್ನೆಯ ಎರಡೂ ಕಡೆ ಆಹಾರವನ್ನು ಕೂಡಿಡಲು ಅನುಕೂಲವಾಗುವಂತೆ ಚೀಲಗಳಿ ರುತ್ತವೆ[೧].ಗಂಡು ಹೆಣ್ಣಿಗಿಂತ ದೊಡ್ಡದಿರುತ್ತದೆ.
ಚಲನೆ
[ಬದಲಾಯಿಸಿ]ಕಾಂಗರೂ ಇಲಿಗಳು ಎರಡು ಕಾಲಿನಲ್ಲಿ ಚಲಿಸುತ್ತವೆ. ಸಾಮನ್ಯವಾಗಿ ೬ ಆಡಿಗಳ ಅಂತರಕ್ಕೆ ಕೆಲವೊಮ್ಮ ೯ ಆಡಿಯವರೇಗೂ ಜಿಗಿಯಬಲ್ಲವು[೨] and reportedly up to 9 feet (2.75 m)[೩].ಇದರ ವೇಗ ಸೆಕೆಂಡಿಗೆ ೧೦ ಆಡಿಗಳಿರುತ್ತದೆ[೪] . ಜಿಗಿತದ ನಡುವೆ ಚುರುಕಾಗಿ ದಿಕ್ಕನ್ನು ಬದಲಿಸಬಲ್ಲುದು[೪].ಇದರ ಈ ಗುಣ ಮತ್ತು ಕೆಲವೊಮ್ಮೆ ನಿಸ್ತೇಜ ಸ್ಥಿತಿಯಲ್ಲಿ ಉಳಿಯುವ ಗುಣ ಇದನ್ನು ತನ್ನ ವೈರಿಗಳಿಂದ ರಕ್ಷಿಸಿಕೊಳ್ಳಲು ಸಹಕಾರಿಯಾಗಿದೆ[೫] .
ವಾಸ
[ಬದಲಾಯಿಸಿ]ಕಾಂಗರೂ ಇಲಿಗಳು ಬಿಲ ತೋಡಲು ಅನುಕೂಲವಾಗುವ ಜೌಗು ಅಥವಾ ಅರೆಜೌಗು ಪ್ರದೇಶಗಳಲ್ಲಿ ವಾಸಿಸುತ್ತವೆ[೧] .ಕೆಲವು ಪ್ರಭೇದಗಳು ಹುಲ್ಲುಗಾವಲು ಮತ್ತು ಪೊದೆಕಾಡುಗಳಲ್ಲಿ ಬದುಕುತ್ತವೆ.ಇವುಗಳು ನಿರ್ದಿಷ್ಟ ಪ್ರದೇಶಗಳಲ್ಲಿ ಬಿಲಗಳಲ್ಲಿ ವಾಸಿಸು ತ್ತವೆ[೧].ಬಿಲದ ಒಳಗೆ ಹಲವಾರು ಕೋಣೆಗಳನ್ನು ಮಾಡಿಕೊಳ್ಳುತ್ತವೆ[೧].ಕೆಲವೊಮ್ಮೆ ನೂರಾರು ಬಿಲಗಳ ವಸಾಹತುಗಳೂ ಕಂಡು ಬರುತ್ತದೆ..[೬].
ಆಹಾರ
[ಬದಲಾಯಿಸಿ]ಸಾಮಾನ್ಯವಾಗಿ ಕಾಳುಗಳು[೭] . ಕೆಲವೊಮ್ಮೆ ಚಿಗುರು ಸಸ್ಯಗಳನ್ನು, ಕೀಟಗಳನ್ನು ಕೂಡಾ ಭಕ್ಷಿಸುತ್ತವೆ[೧] .ಕೆನ್ನೆಯ ಪಕ್ಕ ಇರುವ ಚೀಲಗಳಲ್ಲಿ ಕಾಳುಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತವೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Life History of the Kangaroo Rat at Project Gutenberg--United States Department of Agriculture Bulletin No. 1091, from September 1922
- ARKive.org Archived 2010-08-06 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ೧.೨ ೧.೩ ೧.೪ Howard, V.W. 1994. Prevention and Control of Wildlife Damage. S.E. Hygynstrom, R.M. Timm and G.E. Larson. New Mexico, (Cooperative Extension Division, Institute of Agriculture and Natural Resources, University of Nebraska- Lincoln, United States Department of Agriculture, Animal and Plant Health Inspection Service: Animal Damage Control, Great Plains Agricultural Council: Wildlife Committee). B101-B104.
- ↑ "Merriam's Kangaroo Rat Dipodomys merriami". U. S. Bureau of Land Management web site. Bureau of Land Management. Retrieved 2014-03-26.
- ↑ Merlin, P. (2014). "Heteromyidae: Kangaroo Rats & Pocket Mice". Arizona-Sonora Desert Museum web site. Arizona-Sonora Desert Museum. Retrieved 2014-03-26.
- ↑ ೪.೦ ೪.೧ "Animal Guide: Giant Kangaroo Rat". Nature on PBS web site. Public Broadcasting System. 2014. Retrieved 2014-03-26.
- ↑ Schroder, G. D. (August 1979). "Foraging Behavior and Home Range Utilization of the Bannertail Kangaroo Rat". Ecology. Ecological Society of America. 60 (4): 657–665. JSTOR 1936601.
- ↑ Reynolds, H.G. 1958. " The Ecology of the Merriam Kangaroo Rat ( Dipodomys merriami Mearns) on the Grazing Lands of Southern Arizona." Ecological Monographs (28):2 111–127.
- ↑ Morgan, K.R. and M.V. Price. 1992. "Foraging in Heteromyid Rodents: The Energy Cost of Scratch-Digging." Ecology (73):6 2260–2272.