ವಿಷಯಕ್ಕೆ ಹೋಗು

ತಮಿಳು ತಲೆಗಳ ನಡುವೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತಮಿಳು ತಲೆಗಳ ನಡುವೆ ‌ ಬಿ ಜಿ ಎಲ್ ಸ್ವಾಮಿಯವರ ಕೃತಿ. ಮದ್ರಾಸಿನಲ್ಲಿ ಕಳೆದ ತಮ್ಮ ಜೀವನದ ಕ್ಷಣಗಳನ್ನು ಬಿ ಜಿ ಎಲ್ ಸ್ವಾಮಿಯವರು ಈ ಪುಸ್ತಕದಲ್ಲಿ ಓದುಗರ ಮುಂದಿಡುತ್ತಾರೆ. ತಮಿಳು ಮಾತನಾಡುವವರ ಅತಿ ಹೆಚ್ಚು ತಮಿಳು ಪ್ರೇಮ - ಕೆಲವೊಮ್ಮೆ ಬಿ ಜಿ ಎಲ್ ರವರನ್ನು ಕಷ್ಟಕ್ಕೆ ಸಿಲುಕಿಸಿದ್ದುದರ ಬಗ್ಗೆ ಈ ಪುಸ್ತಕದಲ್ಲಿದೆ. ಇವರ ಇತರೆ ಪುಸ್ತಕಗಳಂತೆ ಹಾಸ್ಯ ಪ್ರಧಾನವಾದ ಈ ಪುಸ್ತಕ, ಓದುಗರ ಮನ ರಂಜಿಸುತ್ತದೆ.