ವಿಷಯಕ್ಕೆ ಹೋಗು

ದಿ ಡಿಪಾರ್ಟೆಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದಿ ಡಿಪಾರ್ಟೆಡ್
Directed byಮಾರ್ಟಿನ್ ಸ್ಕಾರ್ಸೆಸೆ
Screenplay byವಿಲಿಯಂ ಮೊನಾಹನ್
Produced by
Starring
Cinematographyಮೈಕೆಲ್ ಬಾಲ್ಹಾಸ್
Edited byಥೆಲ್ಮಾ ಚೂನ್ಮೇಕರ್
Music byಹೋವರ್ಡ್ ಶೋರ್
Distributed byವಾರ್ನರ್ ಬ್ರದರ್ಸ್
Release date
ಟೆಂಪ್ಲೇಟು:ಬಿಡುಗಡೇ
Running time
151 ನಿಮಿಷಗಳು[]
Countryಅಮೇರಿಕಾ
Languageಆಂಗ್ಲ
Budget$90 ಮಿಲಿಯನ್[]
Box office$291.5 ಮಿಲಿಯನ್[]

ದಿ ಡಿಪಾರ್ಟೆಡ್ ೨೦೦೬ರಲ್ಲಿ ತೆರೆಕಂಡ ಆಂಗ್ಲ ಚಲನಚಿತ್ರ. ವಿಲಿಯಂ ಮೊನಹನ್ ಅವರ ಚಿತ್ರಕಥೆಗೆ ಮಾರ್ಟಿನ್ ಸ್ಕಾರ್ಸೆಸೆ ನಿರ್ದೇಶಿಸಿದ್ದಾರೆ . ಇದು ೨೦೦೨ರ ಹಾಂಕಾಂಗ್ ಚಲನಚಿತ್ರ ಇಂಟರ್ನಲ್ ಅಫ಼ೆರ್ಸ್ ನ ರೀಮೇಕ್ ಚಿತ್ರವಾಗಿದೆ. ಈ ಚಿತ್ರವು ಬಹಳ ಉತ್ತಮ ವಿಮರ್ಶೆಗಳನ್ನು ಪಡೆದು ಬಾಕ್ಸ್ ಆಫೀಸ್ನಲ್ಲಿ $ 289.8 ದಶಲಕ್ಷದಷ್ಟು ಹಣವನ್ನು ಗಳಿಸಿತು ಹಾಗೂ ನಾಲ್ಕು ಅಕಾಡೆಮಿ ಪ್ರಶಸ್ತಿಗಳನ್ನು ಸಹ ಗೆದ್ದಿತು


ಕಥಾವಸ್ತು

[ಬದಲಾಯಿಸಿ]

ಕಥೆಯು ಬಾಸ್ಟನ್ನಲ್ಲಿ ನಡೆಯುತ್ತದೆ. ಐರಿಶ್ ಮಾಬ್ ಬಾಸ್(ಡಾನ್) ಫ್ರಾನ್ಸಿಸ್ "ಫ್ರಾಂಕ್" ಕಾಸ್ಟೆಲ್ಲೋ (ನಿಕೋಲ್ಸನ್) ಮಸ್ಸಾಚ್ಯುಸೆಟ್ಸ್ ಸ್ಟೇಟ್ ಪೊಲೀಸ್ ಪಡೆಯಲ್ಲಿ ತನ್ನ ಮಗನಂತಿದ್ದ ಕೋಲಿನ್ ಸುಲೀವಾನ್ (ಮ್ಯಾಟ್ ಡ್ಯಾಮನ್) ಅನ್ನು ಇರಿಸುತ್ತಾನೆ;ಅದೇ ಸಮಯದಲ್ಲಿ ಪೋಲೀಸ್ ಕೂಡ ತಮ್ಮ ಕಡೆಯವನಾದ ವಿಲಿಯಂ "ಬಿಲ್ಲಿ" ಕೋಸ್ಟಿಗನ್ (ಲಿಯೊನಾರ್ಡೊ ಡಿಕಾಪ್ರಿಯೊ) ಅನ್ನು ಕಾಸ್ಟೆಲ್ಲೋ ಕಡೆಯವರ ಪೈಕಿಯಲ್ಲಿ ಸೇರಿಸುತ್ತಾರೆ. ಕೋಲಿನ್ ಮತ್ತು ವಿಲಿಯಂ ಇಬ್ಬರು ಈ ಸ್ಥಿತಿಯನ್ನು ಅರಿತಾಗ ,ಇತರು ಅವರಿಬ್ಬರನ್ನು ಗೂಡಾಚಾರಿಯೆಂದು ಕಂಡುಹಿಡಿಯುವ ಮೊದಲು ,ಇವರಿಬ್ಬರೆ ಗುರುತನ್ನು ಪತ್ತೆಹಚ್ಚುವ ಪ್ರತಿ ಪ್ರಯತ್ನವನ್ನೂ ಮಾಡುತ್ತಾರೆ.

ಪಾತ್ರವರ್ಗ

[ಬದಲಾಯಿಸಿ]
* ಲಿಯೊನಾರ್ಡೊ ಡಿಕಾಪ್ರಿಯೊ ಬಿಲ್ಲಿ ಕಾಸ್ಟಿಗಾನ್ ಆಗಿ

ಬಾಕ್ಸ್ ಆಫೀಸ್

[ಬದಲಾಯಿಸಿ]

$ 90 ಮಿಲಿಯನ್ ಬಜೆಟ್ನ ಈ ಚಿತ್ರವು, ಅಮೆರಿಕಾ ಮತ್ತು ಕೆನೆಡಾದಲ್ಲಿ $132.4ಮಿಲಿಯನ್ ಗಳಿಸಿತು. ಒಟ್ಟಾರೆಯಾಗಿ ವಿಶ್ವಾದ್ಯಾಂತ $291.5 ಮಿಲಿಯನ್ ಗಳಿಕೆಯನ್ನು ಮಾಡಿತು.

ಟಿಪ್ಪಣಿಗಳು

[ಬದಲಾಯಿಸಿ]
  1. ೧.೦ ೧.೧ ೧.೨ "The Departed (2006)". Box Office Mojo. {{cite web}}: Unknown parameter |ದಿನಾಂಕ= ignored (help)

ಬಾಹ್ಯ ಕೊಂಡಿಗಳು

[ಬದಲಾಯಿಸಿ]