ವಿಷಯಕ್ಕೆ ಹೋಗು

ದೇಶಬಂಧು ಚಿತ್ತರಂಜನ ದಾಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ತರಂಜನ್ ದಾಸ್
ಚಿತ್ತರಂಜನ್ ದಾಸ್
ಜನನ(೧೮೭೦-೧೧-೦೫)೫ ನವೆಂಬರ್ ೧೮೭೦
ಮರಣ16 June 1925(1925-06-16) (aged 55)
ರಾಷ್ಟ್ರೀಯತೆಭಾರತೀಯ
ವೃತ್ತಿವಕೀಲರು
ಗಮನಾರ್ಹ ಕೆಲಸಗಳುಭಾರತ ಸ್ವಾತಂತ್ರ್ಯ ಹೋರಾಟ ದಲ್ಲಿ ಪ್ರಮುಖರು
Titleದೇಶಭಂದು
ರಾಜಕೀಯ ಪಕ್ಷIndian National Congress
ಚಳುವಳಿAnushilan Samiti
Indian Independence movement
ಪೋಷಕBhuban Mohan Das
ದೇಶಬಂಧು ಚಿತ್ತರಂಜನ ದಾಸ್

ಚಿತ್ತರಂಜನ ದಾಸ್(ನವೆಂಬರ್ ೨೫, ೧೮೭೦ - ಜೂನ್ ೧೬, ೧೯೨೫) ಅವರನ್ನು ಭಾರತದ ಜನತೆ ಪ್ರೀತಿಯಿಂದ ದೇಶಬಂಧು ಎಂದು ಕರೆದರು. ಸ್ವಾತಂತ್ರ ಚಳುವಳಿಯ ಪ್ರಮುಖರಲ್ಲಿ ಪ್ರಮುಖರಾದ ಇವರು ವೃತ್ತಿಯಿಂದ ವಕೀಲರಾಗಿದ್ದರು.

ಇಂಗ್ಲೆಂಡಿನಲ್ಲಿ ಕಾನೂನನ್ನು ಅಭ್ಯಾಸ ಮಾಡಿದ ಇವರು ೧೯೦೯ರಲ್ಲಿ ನೆಡೆದ 'ಆಲಿಪುರ ಸ್ಪೋಟದಲ್ಲಿ' ಶ್ರೀ ಅರವಿಂದ ಘೋಷ್ ಅವರನ್ನು ನ್ಯಾಯಾಂಗದ ಆರೋಪದಿಂದ ಮುಕ್ತಗೊಳಿಸಿದರು.