Files by Google

4.6
8.17ಮಿ ವಿಮರ್ಶೆಗಳು
1ಬಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

✨ ತೆರವುಗೊಳಿಸುವುದಕ್ಕೆ ಸಂಬಂಧಿಸಿದ ಶಿಫಾರಸುಗಳ ಮೂಲಕ ನಿಮ್ಮ ಸಾಧನದಲ್ಲಿ ಸ್ಥಳಾವಕಾಶವನ್ನು ಮುಕ್ತಗೊಳಿಸಿ
🔍 ಹುಡುಕಾಟ ಮತ್ತು ಸರಳ ಬ್ರೌಸಿಂಗ್ ಮೂಲಕ ವೇಗವಾಗಿ ಫೈಲ್‌ಗಳನ್ನು ಹುಡುಕಿ
↔️ ಕ್ವಿಕ್ ಶೇರ್ ಮೂಲಕ ಆಫ್‌ಲೈನ್‌ನಲ್ಲಿ ಫೈಲ್‌ಗಳನ್ನು ತ್ವರಿತವಾಗಿ ಹಂಚಿಕೊಳ್ಳಿ
☁️ ನಿಮ್ಮ ಸಾಧನದಲ್ಲಿ ನಿಮ್ಮ ಸ್ಥಳಾವಕಾಶವನ್ನು ಸೇವ್ ಮಾಡಲು ಕ್ಲೌಡ್‌ಗೆ ಫೈಲ್‌ಗಳನ್ನು ಬ್ಯಾಕಪ್ ಮಾಡಿ
🔒 ಸಾಧನದ್ದಲ್ಲದ ಲಾಕ್ ಮೂಲಕ ನಿಮ್ಮ ಫೈಲ್‌ಗಳನ್ನು ಸುರಕ್ಷಿತಗೊಳಿಸಿ

ಸ್ಥಳಾವಕಾಶವನ್ನು ಮುಕ್ತಗೊಳಿಸಿ
ನಿಮ್ಮ ಸಾಧನ, SD ಕಾರ್ಡ್ ಮತ್ತು USB ಡ್ರೈವ್‌ನಲ್ಲಿ ಎಷ್ಟು ಸ್ಥಳಾವಕಾಶ ಉಳಿದಿದೆ ಎಂಬುದನ್ನು ಸುಲಭವಾಗಿ ನೋಡಿ. ಚಾಟ್ ಮಾಡುವ ಆ್ಯಪ್‌ಗಳು, ನಕಲಿ ಫೈಲ್‌ಗಳು, ಕ್ಯಾಷ್ ಅನ್ನು ತೆರವುಗೊಳಿಸುವುದು ಹಾಗೂ ಇನ್ನಷ್ಟವುಗಳಿಂದ ಹಳೆಯ ಫೋಟೋಗಳನ್ನು ಹುಡುಕುವ ಮೂಲಕ ಸ್ಥಳಾವಕಾಶವನ್ನು ಮುಕ್ತಗೊಳಿಸಿ.

ವೇಗವಾಗಿ ಫೈಲ್‌ಗಳನ್ನು ಹುಡುಕಿ
ನಿಮ್ಮ ಫೋನ್‌ನಲ್ಲಿ ಫೋಟೋಗಳು, ವೀಡಿಯೊಗಳು ಮತ್ತು ಡಾಕ್ಯುಮೆಂಟ್‌ಗಳಿಗಾಗಿ ಹುಡುಕುವ ಸಮಯವನ್ನು ಸೇವ್ ಮಾಡಿ. ತ್ವರಿತವಾಗಿ ಹುಡುಕಿ ಅಥವಾ ನಿಮ್ಮ GIF ಗಳನ್ನು ಬ್ರೌಸ್ ಮಾಡಿ ಅಥವಾ ನೀವು ಇತ್ತೀಚೆಗೆ ಡೌನ್‌ಲೋಡ್ ಮಾಡಿದ ವೀಡಿಯೊವನ್ನು ಹಂಚಿಕೊಳ್ಳಿ. ಯಾವುದು ಸ್ಥಳಾವಕಾಶವನ್ನು ಹೆಚ್ಚು ತೆಗೆದುಕೊಳ್ಳುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಫೈಲ್‌ಗಳನ್ನು ಗಾತ್ರದ ಪ್ರಕಾರ ವಿಂಗಡಿಸಿ.

ವೇಗದ ಮತ್ತು ಸುರಕ್ಷಿತ ಫೈಲ್ ಹಂಚಿಕೊಳ್ಳುವಿಕೆ
ಕ್ವಿಕ್ ಶೇರ್ ಮೂಲಕ ನಿಮ್ಮ ಸುತ್ತಮುತ್ತಲಿರುವ Android ಮತ್ತು Chromebook ಸಾಧನಗಳಿಗೆ ಫೋಟೋಗಳು, ವೀಡಿಯೊಗಳು, ಆ್ಯಪ್‌ಗಳು ಹಾಗೂ ಇನ್ನಷ್ಟನ್ನು ಹಂಚಿಕೊಳ್ಳಿ. ಇಂಟರ್‌ನೆಟ್ ಕನೆಕ್ಷನ್ ಇಲ್ಲದಿದ್ದರೂ ಸಹ 480 Mbps ವರೆಗಿನ ವೇಗದ ಮೂಲಕ ಫೈಲ್‌ಗಳು ತ್ವರಿತವಾಗಿ ವರ್ಗಾವಣೆಯಾಗುತ್ತವೆ. ವರ್ಗಾವಣೆಗಳು ಖಾಸಗಿಯಾಗಿವೆ ಮತ್ತು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಮೂಲಕ ಸುರಕ್ಷಿತವಾಗಿರುತ್ತವೆ.

ನಿಮ್ಮ ಫೈಲ್‌ಗಳನ್ನು ಸುರಕ್ಷಿತಗೊಳಿಸಿ
ನಿಮ್ಮ ಸಾಧನದ ಲಾಕ್‌ಗಿಂತ ಭಿನ್ನವಾಗಿರಬಹುದಾದ ಪಿನ್ ಅಥವಾ ಪ್ಯಾಟರ್ನ್ ಮೂಲಕ ನಿಮ್ಮ ಸೂಕ್ಷ್ಮ ಫೈಲ್‌ಗಳನ್ನು ಸುರಕ್ಷಿತವಾಗಿರಿಸಿ.

ಆಫ್‌ಲೈನ್ ಮಾಧ್ಯಮವನ್ನು ಪ್ಲೇ ಮಾಡಿ
ಪ್ಲೇಬ್ಯಾಕ್ ವೇಗ, ಶಫಲ್ ಹಾಗೂ ಇನ್ನಷ್ಟವುಗಳಂತಹ ಸುಧಾರಿತ ಕಂಟ್ರೋಲ್‌ಗಳ ಮೂಲಕ ನಿಮ್ಮ ಸಂಗೀತವನ್ನು ಆಲಿಸಿ ಅಥವಾ ನಿಮ್ಮ ವೀಡಿಯೊಗಳನ್ನು ವೀಕ್ಷಿಸಿ.

ಫೈಲ್‌ಗಳನ್ನು ಬ್ಯಾಕಪ್ ಮಾಡಿ
ನಿಮ್ಮ ಸಾಧನದಲ್ಲಿರುವ ಸ್ಥಳಾವಕಾಶವನ್ನು ಸೇವ್ ಮಾಡಲು ನಿಮ್ಮ ಫೈಲ್‌ಗಳನ್ನು Google Drive ಅಥವಾ SD ಕಾರ್ಡ್‌ಗೆ ಸರಿಸಿ. ನಿಮ್ಮ ಸಾಧನದಲ್ಲಿ ಇತರ ಕ್ಲೌಡ್‌ ಸಂಗ್ರಹಣೆಯ ಆ್ಯಪ್‌ಗಳ ಜೊತೆಗೂ ಸಹ ನೀವು ಹಂಚಿಕೊಳ್ಳಬಹುದು.

ಸ್ಮಾರ್ಟ್ ಶಿಫಾರಸುಗಳನ್ನು ಪಡೆಯಿರಿ
ಸ್ಥಳವನ್ನು ಸೇವ್ ಮಾಡಲು, ನಿಮ್ಮ ಸಾಧನವನ್ನು ರಕ್ಷಿಸಲು ಹಾಗೂ ಇನ್ನೂ ಹೆಚ್ಚಿನದನ್ನು ಮಾಡಲು ಉಪಯುಕ್ತ ಸಲಹೆಗಳನ್ನು ಪಡೆಯಿರಿ. ನೀವು ಆ್ಯಪ್ ಬಳಸಿದಷ್ಟು, ನಿಮ್ಮ ಶಿಫಾರಸುಗಳು ಸ್ಮಾರ್ಟ್ ಆಗುತ್ತವೆ.

ಇದು ದಕ್ಷ ಮತ್ತು ಪರಿಣಾಮಕಾರಿಯಾಗಿದೆ
Files by Google ಆ್ಯಪ್ ನಿಮ್ಮ ಸಾಧನದಲ್ಲಿ 20 MB ಗಿಂತಲೂ ಕಡಿಮೆ ಸಂಗ್ರಹಣೆಯನ್ನು ಬಳಸುತ್ತದೆ, ಅದನ್ನು ಬಳಸುವುದು ಸುಲಭವಾಗಿದೆ ಮತ್ತು ಯಾವುದೇ ಆ್ಯಡ್‌ಗಳನ್ನು ಹೊಂದಿಲ್ಲ.
ಅಪ್‌ಡೇಟ್‌ ದಿನಾಂಕ
ಅಕ್ಟೋ 28, 2024

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಆ್ಯಪ್‌ ಚಟುವಟಿಕೆ, ಆ್ಯಪ್ ಮಾಹಿತಿ ಮತ್ತು ಕಾರ್ಯಕ್ಷಮತೆ, ಮತ್ತು ಸಾಧನ ಅಥವಾ ಇತರ ID ಗಳು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ಸಾಧ್ಯವಿಲ್ಲ
ಸ್ವತಂತ್ರ ಭದ್ರತಾ ವಿಮರ್ಶೆ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.6
7.93ಮಿ ವಿಮರ್ಶೆಗಳು
Pb Sunil
ನವೆಂಬರ್ 7, 2024
ಚನ್ನಾಗಿದೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Google ಬಳಕೆದಾರರು
ಅಕ್ಟೋಬರ್ 26, 2024
" ល្អរ "
ಒಬ್ಬ ವ್ಯಕ್ತಿ ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Budeppa
ಅಕ್ಟೋಬರ್ 28, 2024
ಬೂದೆಪ್ಪ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ

ಮುಂದಿನ ಕೆಲವು ವಾರಗಳಲ್ಲಿ, PDF ಫೈಲ್‌ಗಳೊಂದಿಗೆ ನಿಮ್ಮ ಅನುಭವಕ್ಕೆ ಸಂಬಂಧಿಸಿದ ಸುಧಾರಣೆಗಳನ್ನು ನಾವು ಬಿಡುಗಡೆ ಮಾಡುತ್ತಿದ್ದೇವೆ. PDF ಅನ್ನು ನೀವು Files ಆ್ಯಪ್‌ನಲ್ಲಿ ತೆರೆದಾಗಲೆಲ್ಲಾ ಮುದ್ರಿಸಿ, ಕಂಟೆಂಟ್‌ ಅನ್ನು ಹುಡುಕಿ ಅಥವಾ ಮಾರ್ಕ್‌ಅಪ್ ಟೂಲ್‌ಗಳನ್ನು ಆ್ಯಕ್ಸೆಸ್ ಮಾಡಿ.