ನವೆಂಬರ ೧೧
ಗೋಚರ
ನವೆಂಬರ್ ೧೧ - ನವೆಂಬರ್ ತಿಂಗಳ ಹನ್ನೊಂದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೧೫ನೇ (ಅಧಿಕ ವರ್ಷದಲ್ಲಿ ೩೧೬ನೇ) ದಿನ. ಇಲ್ಲಿಂದ ವರ್ಷ ಕೊನೆಗಾಣಲು ಕೇವಲ ೫೦ ದಿನಗಳು ಮಾತ್ರ ಉಳಿದಿವೆ. ಟೆಂಪ್ಲೇಟು:ನವೆಂಬರ್ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೯೧೮ - ಮೊದಲನೇ ಮಹಾಯುದ್ಧ ಅಧಿಕೃತವಾಗಿ ಮುಕ್ತಾಯ.
ಜನನ
[ಬದಲಾಯಿಸಿ]- ೧೪೯೩ - ಪಾರಸೆಲ್ಸಸ್, ಸ್ವಿಟ್ಜರ್ಲ್ಯಾಂಡ್ನ ವೈದ್ಯ.
ನಿಧನ
[ಬದಲಾಯಿಸಿ]- ೧೮೫೫ - ಸೋರೆನ್ ಕಿರ್ಕೆಗಾರ್ಡ್, ಡೆನ್ಮಾರ್ಕ್ನ ತತ್ವಶಾಸ್ತ್ರಜ್ಞ.
- ೨೦೦೪ - ಯಾಸೆರ್ ಅರಾಫತ್, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಪ್ಯಾಲೆಸ್ತೈನ್ನ ನಾಯಕ.
- ೨೦೦೫ - ಡಾ. ಎಂ.ಸಿ. ಮೋದಿ, ಭಾರತದ, ಕರ್ನಾಟಕದ ಪ್ರಮುಖ ನೇತ್ರವೈದ್ಯ.
ರಜೆಗಳು/ಆಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |