ವಿಷಯಕ್ಕೆ ಹೋಗು
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.

ಫಾಸ್ಟ್‌ಫ್ಲಿಪ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Google Fast Flip
URLhttp://fastflip.googlelabs.com
ವಾಣಿಜ್ಯದ?ಹೌದು
ತಾಣದ ಗುಂಪುಸುದ್ದಿ
ದಾಖಲಿಸಿದNot required
ಲಭ್ಯವಾದlanguage(s)ಆಂಗ್ಲ
ಮಾಲೀಕಗೂಗಲ್
ನಿರ್ಮಾತೃರುಗೂಗಲ್
ಪ್ರಾರಂಭಿಸಿದ೧೪ ಸೆಪ್ಟೆಂಬರ್ ೨೦೦೯[]
ಸಧ್ಯದ ಸ್ತಿತಿಆಫ್ ಲೈನ್

ಫಾಸ್ಟ್‌ಫ್ಲಿಪ್ ಪ್ರಕಟಿತ ಪತ್ರಿಕೆಯ ಪುಟದಿಂದ ಸುದ್ದಿಯನ್ನು ಇಲ್ಲಿ ಅಪ್‌ಲೋಡ್ ಮಾಡಿರುವುದರಿಂದ ಸುದ್ದಿಯ ಜೊತೆಗೆ ಪುಟದ ವಿನ್ಯಾಸವನ್ನೂ ಕಾಣಬಹುದಾಗಿದೆ. ಕೈಯಲ್ಲಿ ಹಿಡಿಯುವ ಪತ್ರಿಕೆಯಂತೆ ಇಲ್ಲಿಯೂ ಪುಟಗಳನ್ನು ತಿರುವಿಹಾಕಬಹುದು (ಅದಕ್ಕೆಂದೆ ಫ್ಲಿಪ್ ಹೆಸರು). ಅಂತರ್ಜಾಲದಲ್ಲದೇ, ಐ-ಫೋನ್‌ನಲ್ಲಿಯೂ ಈ ಸೇವೆ ಲಭ್ಯ

ಉಲ್ಲೇಖಗಳು

[ಬದಲಾಯಿಸಿ]
  1. Bharat, Krishna (14 September 2009). "Read news fast with Google Fast Flip". The Official Google Blog. Google.