ಭಾರತದ ಅತಿದೊಡ್ಡ ನಗರಗಳು
ಗೋಚರ
(ಭಾರತದ ಪ್ರಮುಖ ನಗರಗಳು ಇಂದ ಪುನರ್ನಿರ್ದೇಶಿತ)
ಭಾರತದ ೨೦೦೧ರ ಜನಗಣತಿಯ ಪ್ರಕಾರ ೩೭ ನಗರಗಳು ೧ ಮಿಲಿಯನ್ಗಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿವೆ. ಈ ನಗರಗಳ ಪಟ್ಟಿ ಕೆಳಗಿದೆ.
ಕ್ರಮಾಂಕ | ರಾಜ್ಯ | ನಗರ | ಜನಸಂಖ್ಯೆ |
---|---|---|---|
೧ | ತೆಲಂಗಾಣ | ಹೈದರಾಬಾದ್ | ೫,೭೪೨,೦೩೬ |
೨ | ಆಂಧ್ರ ಪ್ರದೇಶ | ವಿಜಯವಾಡ | ೧,೦೩೯,೫೧೮ |
೩ | ಆಂಧ್ರ ಪ್ರದೇಶ | ವಿಶಾಖಪಟ್ಟಣ | ೧,೩೪೫,೯೩೮ |
೪ | ಬಿಹಾರ | ಪಾಟ್ನಾ | ೧,೬೯೭,೯೭೬ |
೫ | ದೆಹಲಿ | ದೆಹಲಿ | ೧೨,೮೭೭,೪೭೦ |
೬ | ಗುಜರಾತ್ | ಅಹ್ಮದಾಬಾದ್ | ೫,೩೬೦,೨೩೮ |
೭ | ಗುಜರಾತ್ | ರಾಜ್ಕೋಟ್ | ೧,೦೦೩,೦೧೫ |
೮ | ಗುಜರಾತ್ | ಸೂರತ್ | ೨,೮೧೧,೬೧೪ |
೯ | ಗುಜರಾತ್ | ವಡೋದರಾ | ೧,೪೯೧,೦೪೫ |
೧೦ | ಹರ್ಯಾಣ | ಫರೀದಾಬಾದ್ | ೧,೦೫೫,೯೩೮ |
೧೧ | ಝಾರ್ಕಂಡ್ | ಧನ್ಬಾದ್ | ೧,೦೬೫,೩೨೭ |
೧೨ | ಝಾರ್ಕಂಡ್ | ಜಮ್ಶೆಡ್ಪುರ | ೧,೧೦೪,೭೧೩ |
೧೩ | ಕರ್ನಾಟಕ | ಬೆಂಗಳೂರು | ೫,೭೦೧,೪೪೬ |
೧೪ | ಕೇರಳ | ಕೊಚ್ಚಿ | ೧,೩೫೫,೯೭೨ |
೧೫ | ಮಧ್ಯ ಪ್ರದೇಶ | ಭೂಪಾಲ್ | ೧,೪೫೮,೪೧೬ |
೧೬ | ಮಧ್ಯ ಪ್ರದೇಶ | ಇಂದೋರ್ | ೧,೫೧೬,೯೧೮ |
೧೭ | ಮಧ್ಯ ಪ್ರದೇಶ | ಜಾಬಲ್ಪುರ್ | ೧,೦೯೮,೦೦೦ |
೧೮ | ಮಹಾರಾಷ್ಟ್ರ | ಔರಂಗಾಬಾದ್ | ೧,೧೧೪,೯೧೮ |
೧೯ | ಮಹಾರಾಷ್ಟ್ರ | ಮುಂಬಯಿ | ೧೬,೪೩೪,೩೮೬ |
೨೦ | ಮಹಾರಾಷ್ಟ್ರ | ನಾಗಪುರ | ೨,೧೨೯,೫೦೦ |
೨೧ | ಮಹಾರಾಷ್ಟ್ರ | ನಾಶಿಕ್ | ೧,೧೫೨,೩೨೬ |
೨೨ | ಮಹಾರಾಷ್ಟ್ರ | ಪುಣೆ | ೩,೭೬೦,೬೩೬ |
೨೩ | ಪಂಜಾಬ್ | ಅಮೃತಸರ | ೧,೦೦೩,೯೧೭ |
೨೪ | ಪಂಜಾಬ್ | ಲುಧಿಯಾನ | ೧,೩೯೮,೪೬೭ |
೨೫ | ರಾಜಾಸ್ಥಾನ | ಜೈಪುರ್ | ೨,೩೨೨,೫೭೫ |
೨೬ | ತಮಿಳುನಾಡು | ಚೆನ್ನೈ | ೬,೫೬೦,೨೪೨ |
೨೭ | ತಮಿಳುನಾಡು | ಕೊಯಂಬತ್ತೂರು | ೧,೪೬೧,೧೩೯ |
೨೮ | ತಮಿಳುನಾಡು | ಮಧುರೈ | ೧,೨೦೩,೦೯೫ |
೨೯ | ಉತ್ತರ ಪ್ರದೇಶ | ಆಗ್ರಾ | ೧,೩೩೧,೩೩೯ |
೩೦ | ಉತ್ತರ ಪ್ರದೇಶ | ಅಲಹಾಬಾದ್ | ೧,೦೪೨,೨೨೯ |
೩೧ | ಉತ್ತರ ಪ್ರದೇಶ | ಕಾನ್ಪುರ | ೨,೭೧೫,೫೫೫ |
೩೨ | ಉತ್ತರ ಪ್ರದೇಶ | ಲಕ್ನೌ | ೨,೨೪೫,೫೦೯ |
೩೩ | ಉತ್ತರ ಪ್ರದೇಶ | ಮೀರಟ್ | ೧,೧೬೧,೭೧೬ |
೩೪ | ಉತ್ತರ ಪ್ರದೇಶ | ವಾರಣಾಸಿ | ೧,೨೦೩,೯೬೧ |
೩೫ | ಪಶ್ಚಿಮ ಬಂಗಾಳ | ಅಸನ್ಸೋಲ್ | ೧,೦೬೭,೩೬೯ |
೩೬ | ಪಶ್ಚಿಮ ಬಂಗಾಳ | ಕೊಲ್ಕತ್ತ | ೧೩,೨೦೫,೬೯೭ |
೩೭ | ಚಂಡೀಗಡ | ಚಂಡೀಗಡ | ೧,೧೬೫,೧೧೧ |