ವಿಷಯಕ್ಕೆ ಹೋಗು

ಭಾರತಮಾರ್ಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

"ಎ ಪ್ಯಾಸೇಜ್ ಟು ಇಂಡಿಯಾ"ವು ಬ್ರಿಟಿಷ್ ಆಳಿಕೆ ಮತ್ತು ೧೯೨೦ ರಲ್ಲಿನ ಭಾರತದ ಸ್ವಾತಂತ್ರ್ಯ ಚಳವಳಿಯ ಹಿನ್ನೆಲೆಯಲ್ಲಿ E.M. ಫಾರ್ಸ್ಟರ್ ಅವರು ಬರೆದಿರುವ ಒಂದು ಕಾದಂಬರಿಯಾಗಿದ್ದು ಭಾರತಮಾರ್ಗವು "ಮನೋಹರ ಗ್ರಂಥಮಾಲೆ"ಯ ಜಿ.ಬಿ.ಜೋಶಿಯವರು ಮಾಡಿರುವ ಅನುವಾದ ಕೃತಿಯಾಗಿದೆ.ಈ ಪುಸ್ತಕವು archive.org ತಾಣದಲ್ಲಿದ್ದು ಅದನ್ನು ಇಲ್ಲಿ ಓದಬಹುದು

.