destroy
ಗೋಚರ
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]destroy
- (ಆ) ಸಮೆ,ಅಳರು,ಪುಚ್ಚಳಿ,ಮಳ್ಗು,ಪಾಳುಗೆಡೆ,ಪುಡಿಯೇಳು,ಹುಡಿಯೇಳು,ನುಗ್ಗೇಳು
- (ಮಾ) ಸಮಯಿಸು,ಅಲೆಮಾಡು,ಅಸಗಳಿ,ಒಕ್ಕಳಿಸು,ತವಳಿಸು,ಹಾಳುಮಾಡು,ಕೆಡಿಸು,ಮುಳುಗಿಸು,ಜರುಗು,ಪಾಳಿಕ್ಕು,ಪಾಳುಬೀಳು,ಹಾಳುಬೀಳು,ಪಾಳ್ಗೆಯ್,ಪಾಳುಗೈ,ಪಾಳುಗಯ್,ಹಾಳ್ಗೆಯ್,ಪಾಳಿಡು,ಹಾಳಿಡು,ಪಾಳ್ಗೆಡಪು,ಹಾಳುಗೆಡವು,ಹಾಳುಗೆಡಹು,ಪುಡಿಗೂಡಿಸು,ಹುಡಿಗೂಡಿಸು,ಕಡಿಕಂಡಂಗೆಯ್ಸು,ನುಗ್ಗರಿ,ನುಗ್ಗುಗೆಯ್,ನುಗ್ಗುಗಯ್,ನುಚ್ಚುಗುಟ್ಟು,ಹಾಳುಮಾಡು,ಉರುಳಿಸು,ನಾಶಪಡಿಸು,ಕುಮ್ಮಿಸು,ಇಲ್ಲವಾಗಿಸು,ಧ್ವಂಸಮಾಡು,ನಿರ್ನಾಮ ಮಾಡು,ನೆಲಸಮ ಮಾಡು,ತೊಡೆದು ಹಾಕು,ಅಂತ್ಯಗೊಳಿಸು,ಸುರುಳ್ಗೊಳಿಸು,ಗೊತ್ತಿಗೆ ಹಚ್ಚು,ಗೊತ್ತು ಹಚ್ಚು,ಜಡಿದಿಡು,ಜರಿಗುಟ್ಟು,ಜಾಳುಗೊಳಿಸು
- (ಪ್ರಾಣಿಗಳನ್ನು ವಿಷಹಾಕಿ)ಕೊಲ್ಲು,ಸಾಯಿಸು
- ಅೞವು, ಅೞಿವು, ಅೞುಸು, ಅೞಿಯಿಸು, ಅೞಿಸು, ಅೞಿಚು, ಅೞಿಪು, ಅೞುಪು, ಅಳಱು