ವಿಷಯಕ್ಕೆ ಹೋಗು
position
- ಎಡೆ,ನಿಲುವು,ಮಟ್ಟ,ಇರುಹ,ಪಟ್ಟ
- ಸ್ಥಾನ,ಇರುವ ಜಾಗ
- ಯಾವುದೇ ವಸ್ತು ಇರುವ ರೀತಿ,ಇರಬೇಕಾದ ಸ್ಥಾನ
- ಸ್ಥಿತಿ,ಸನ್ನಿವೇಶ
- ಭಂಗಿ,ನಿಲುವು
- ಅಂತಸ್ತು,ಪದವಿ,ಸ್ಥಾನಮಾನ
- ದೃಷ್ಟಿಕೋನ,ಅಭಿಪ್ರಾಯ,ರೀತಿ,ನಿಲುವು
- ಪೈಪೋಟಿಯಲ್ಲಿ ಅನುಕೂಲಕರ ಸ್ಥಾನ
position
- ಸ್ಥಾನದಲ್ಲಿಡು,ನಿರ್ದಿಷ್ಟ ಸ್ಥಳದಲ್ಲಿಡು,ಸರಿಯಾಗಿಡು