ವಿಷಯಕ್ಕೆ ಹೋಗು
rest
- ಒರಕು,ಬಿಡುವು,ಇರುಗಡೆ
- ಸಾವು
- ಹಂದದಿರುವಿಕೆ
- ಆನಿಕೆ,ಊರೆ,ಬೆಂಬಲ
- ಉಳಿಕೆ,ಉಳಿದವರು
- ವಿರಾಮ,ವಿಶ್ರಾಂತಿ,ಆರಾಮ
- ಉಳಿದ ಭಾಗ,ಮಿಕ್ಕಿದ್ದು,ಶೇಷ
- ತಲ,ಆಧಾರ
rest
- ದಣಿವಾರಿಸು,ಆಸರ್ಗಳೆ
- ಹಂದದಿರು,ಅಲುಗಾಡದಿರು
- ಸತ್ತುಹೋಗು
- ಮಾರ್ಪಡದಿರು
- ಹೊರಕುಳಿಯಾಗಿರು
- ವಿಶ್ರಮಿಸಿಕೊಳ್ಳು,ದಣಿವಾರಿಸಿಕೊಳ್ಳು,ಸುಧಾರಿಸಿಕೊಳ್ಳು,ಆಯಾಸ ಪರಿಹರಿಸಿಕೊಳ್ಳು
- ಊರೆಯ ಮೇಲೆ ನಿಂತಿರು,ಅವಲಂಬಿಸಿರು,ಆಧಾರಪಟ್ಟಿರು
- ಸುಮ್ಮನಿರು,ನಿಷ್ಕ್ರಿಯವಾಗಿರು,ವಿಶ್ರಾಂತಿ ಕೊಡು
- ನಿರ್ದಿಷ್ಟ ಸ್ಥಿತಿಯಲ್ಲಿರು