ವಿಷಯಕ್ಕೆ ಹೋಗು

ಸಿದ್ಧಾರ್ಥ ಅರಕೇರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಿದ್ಧಾರ್ಥ ಅರಕೇರಿ
ವೈಯಕ್ತಿಕ ಮಾಹಿತಿ
ಜನನ ೩ನೇ ಏಪ್ರಿಲ್ ೧೯೪೦
ಅರಕೇರಿ, ವಿಜಯಪುರ ತಾಲ್ಲೂಕು, ವಿಜಯಪುರ ಜಿಲ್ಲೆ, ಕರ್ನಾಟಕ
ಮರಣ ೨೪ನೇ ಏಪ್ರಿಲ್ ೨೦೧೯
ರಾಷ್ಟ್ರೀಯತೆ ಭಾರತೀಯ
ವೃತ್ತಿ ರಾಜಕೀಯ

ಸಿದ್ಧಾರ್ಥ ಅರಕೇರಿಯವರು ವಿಜಯಪುರ ಜಿಲ್ಲೆಯ ಮಾಜಿ ಶಾಸಕ.

ಪರಿಚಯ

[ಬದಲಾಯಿಸಿ]

ಅರಕೇರಿಯವರು 3ನೇ ಏಪ್ರಿಲ್ 1940ರಂದು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಅರಕೇರಿ ಗ್ರಾಮದಲ್ಲಿ ಜನಿಸಿದರು.

ಶಿಕ್ಷಣ

[ಬದಲಾಯಿಸಿ]

ಅರಕೇರಿಯವರು ಕಾನೂನು ಪದವಿ ಪಡೆದಿದ್ದಾರೆ.

ರಾಜಕೀಯ

[ಬದಲಾಯಿಸಿ]
  • ೧೯೭೮ರಲ್ಲಿ ಜನತಾ ಪಕ್ಷದಿಂದ ಆಯ್ಕೆಯಾಗಿದ್ದರು.

ಪ್ರಶಸ್ತಿಗಳು

[ಬದಲಾಯಿಸಿ]
  • ೨೦೦೦ - ದಿ ಬೆಸ್ಟ್ ಸಿಟಿಜನ್ ಆಫ್ ಇಂಡಿಯಾ ಅವಾರ್ಡ್ ಪ್ರಶಸ್ತಿ ಲಭಿಸಿದೆ.
  • ೨೦೧೪ - ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಕೊಟ್ಟು ಗೌರವಿಸಿದೆ.
  • ೨೦೧೫ - ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿಯನ್ನು ಕೊಡಲಾಗಿದೆ.[]
  • ೨೦೧೬ - ಬಸವಶ್ರೀ ಪ್ರಶಸ್ತಿ ಲಭಿಸಿದೆ.[]

ಸಿದ್ಧಾರ್ಥ ಅರಕೇರಿಯವರು ೨೪ನೇ ಏಪ್ರಿಲ್ ೨೦೧೯ರಲ್ಲಿ ನಿಧನರಾದರು. []

ಉಲ್ಲೇಖ

[ಬದಲಾಯಿಸಿ]