ವಿಷಯಕ್ಕೆ ಹೋಗು
root
- ಬೇರ್, ಬೇರು, ಮೂಲ, ಗಡ್ಡೆ, ದುಂಪ, ಸೆಲೆ
- (ಹಲ್ಲು, ಕೂದಲು, ಉಗುರಿನ) ಬುಡ, ಹುಟ್ಟುಭಾಗ, ಬೇರುಭಾಗ, ಅಂಗಬುಡ
- (ಗಿಡ ಮರಗಳ) ಬೇರುಗಳು
- ಮೂಲ, ಮೂಲಕಾರಣ, ಸೆಲೆ
- ಆಧಾರ, ಅವಲಂಬ, ನೆಲೆ, ಕಾರಣ
- (ಗಣಿತ) ವರ್ಗಮೂಲ
root
- ಬೇರೂರು, ಬೇರೂರಿಸು, ಬೇರೂಱು, ಬೇರುಬಿಡು, ಬೇರ್ಬಿಡು, ಬೇರೊಡೆ, ನೆಲೆಗೊಳ್ಳು, ನೆಲೆಗೊಳಿಸು, ಬೇರ್ಗೊಳ್ಳು, ಬೇರ್ಗೊಳ್, ನೆಲೆಗೊಳಿಸು,ಬೇರು ಬಿಡು, ಬೇರು ಬೆಳೆಸು