Wikidata:Main Page/Content/kn

From Wikidata
Jump to navigation Jump to search
This page is a translated version of the page Wikidata:Main Page/Content and the translation is 100% complete.

ವಿಕಿಡಾಟಾಕ್ಕೆ ಸ್ವಾಗತ !

ಯಾರು ಬೇಕಾದರೂ ಸಂಪಾದಿಸಬಹುದಾದ ೧೧,೪೫,೫೪,೯೭೬ ಮಾಹಿತಿ ವಸ್ತುಗಳಿರುವ, ಉಚಿತ ಜ್ಞಾನ ದ ಸಮುಚ್ಚಯ.

ಪರಿಚಯಯೋಜನೆಯ ಚರ್ಚೆಸಮುದಾಯ ಪುಟಸಹಾಯ

ಸುಸ್ವಾಗತ!

ವಿಕಿಡಾಟವು ಮಾನವರು ಮತ್ತು ಯಂತ್ರಗಳ ಸಹಾಯದಿಂದ ಓದಲು ಆಗುವ ಮತ್ತು ಸಂಪಾದಿಸಬಹುದಾದ ಉಚಿತ ಹಾಗು ಮುಕ್ತ ಜ್ಞಾನದ ಮೂಲವಾಗಿದೆ.

ವಿಕಿಡಾಟವು ವಿಕಿಪೀಡಿಯ, ವಿಕಿವೊಯೆಜ್, ವಿಕಿಸೋರ್ಸ್ ಮತ್ತು ಇತರ ವಿಕಿಮೀಡಿಯ ಸಹ ಯೋಜನೆಗಳು ಸೇರಿದಂತೆ, ಅದರ ರಚನಾತ್ಮಕ ಮಾಹಿತಿಗೆ ಕೇಂದ್ರ ಸಂಗ್ರಹಾಗಾರವಾಗಿ ಕಾರ್ಯನಿರ್ವಹಿಸುತ್ತದೆ.

ವಿಕಿಮೀಡಿಯಾ ಯೋಜನೆಗಳು ಮಾತ್ರವಲ್ಲ, ಬೇರಿತರ ಅನೇಕ ಇತರ ಸೈಟ್‌ಗಳು ಮತ್ತು ಸೇವೆಗಳಿಗೆ ವಿಕಿಡಾಟಾ ತನ್ನ ಬೆಂಬಲವನ್ನು ಒದಗಿಸುತ್ತದೆ. ವಿಕಿಡಾಟಾದ ವಿಷಯವು ಉಚಿತ ಪರವಾನಗಿ ಅಡಿಯಲ್ಲಿ ಲಭ್ಯವಿದೆ, ಸ್ಟ್ಯಾಂಡರ್ಡ್ ಫಾರ್ಮ್ಯಾಟ್‌ಗಳನ್ನು ಬಳಸಿಕೊಂಡು ರಫ್ತು ಮಾಡಲಾಗಿದೆ, ಮತ್ತು ಇತರ ತೆರೆದ ಡೇಟಾ ಸೆಟ್‌ಗಳಿಗೆ ಲಿಂಕ್ ಮಾಡಲಾದ ವೆಬ್‌ನಲ್ಲಿ ಇಂಟರ್‌ಲಿಂಕ್ ಮಾಡಬಹುದು.

ಸೇರಿಕೊಳ್ಳಿ.
ಸಂಪೂರ್ಣ ಆರಂಭಿಕ ಮಾರ್ಗದರ್ಶಿಗಾಗಿ, ಸಮುದಾಯ ಪೋರ್ಟಲ್.ಗೆ ಭೇಟಿ ನೀಡಿ.

ವಿಕಿಡಾಟಾ ಬಗ್ಗೆ ತಿಳಿಯಿರಿ

  • ವಿಕಿಡಾಟಾ ಎಂದರೇನು? Wikidata introduction ರಲ್ಲಿ ಓದಿ.
  • ಲೇಖಕ ಡಗ್ಲಾಸ್ ಆಡಮ್ಸ್ ಬಗ್ಗೆ ಕಿರು ಅಂಕಣದ ಮೂಲಕ

ವಿಕಿಡಾಟಾದ ಪರಿಚಯ ಮಾಡಿಕೊಳ್ಳಿ. Douglas Adams.

ವಿಕಿಡಾಟಕ್ಕೆ ಕೊಡುಗೆ ನೀಡಿ

ವಿಕಿಡಾಟಾ ಸಮುದಾಯವನ್ನು ಭೇಟಿ ಮಾಡಿ

ವಿಕಿಡಾಟಾದಿಂದ ಡೇಟಾವನ್ನು ಬಳಸಿ

ಇನ್ನಷ್ಟು...
ಸುದ್ದಿಗಳು
  • 2024-10-15: The Wikidata development team held the Q4 office hours on October 16 at 16:00 UTC. They talked about what they've been working on in the past quarter. Session log is available.
  • 2024-08-28: The one hundred and thirty millionth item, a scholarly article, is created.
  • 2024-07-10: The Wikidata development team held the Q3 Wikidata+Wikibase office hour on July 10th at 16:00 UTC. They presented their work from the past quarter and discussed what's coming next for Q3. Find the session log here.
  • 2024-05-07: Wikidata records its 231th edit, the revision IDs not fitting into 32-bit signed integer anymore
  • 2024-04-10: The development team at WMDE held the 2024 Q2 Wikidata+Wikibase office hour in the Wikidata Telegram group. You can read session log.
  • 2024-04: Wikidata held the Leveling Up Days, an online event focused on learning more about how to contribute to Wikidata from the 5th to 7th and 12th to 14th of April.

More news... (edit [in English])

ದತ್ತಾಂಶದ ಬಗ್ಗೆ ತಿಳಿಯಿರಿ

ದತ್ತಾಂಶದ ಅದ್ಭುತ ಜಗತ್ತಿಗೆ ಹೊಸಬರೇ? ವಿಷಯದ ಮೂಲಕ ನಿಮ್ಮ ದತ್ತಾಂಶದ ಸಾಕ್ಷರತೆಯನ್ನು ಅಭಿವೃದ್ಧಿಪಡಿಸಿಕೊಳ್ಳಿ ಮತ್ತು ಸುಧಾರಿಸಿಕೊಳ್ಳಿ ಸಮಯದ ಮಿತಿ ಇಲ್ಲದೆ, ಆರಾಮವಾಗಿ ಕಲಿಯಲು ಮತ್ತು ನಿಮ್ಮನ್ನು ನೀವು ದತ್ತ ಸಾಕ್ಷರರನ್ನಾಗಿಸುವಲ್ಲಿ ಸಹಾಯಕವಾಗುವಂತೆ ವಿನ್ಯಾಸ ಮಾಡಲಾಗಿದೆ.

ಅನ್ವೇಷಿಸಿ

ವಿಕಿಡಾಟಾ ಸಮುದಾಯದಿಂದ ನವೀನ ಅಪ್ಲಿಕೇಶನ್‌ಗಳು ಮತ್ತು ಕೊಡುಗೆಗಳು

ವಿಶೇಷ ವಿಕಿ ಯೋಜನೆ
ವಿಕಿ ಪ್ರಾಜೆಕ್ಟ್ ಮ್ಯೂಸಿಕ್

ಕಲಾವಿದರು, ಸಂಗೀತ ಬಿಡುಗಡೆಗಳು, ಹಾಡುಗಳು, ಪ್ರಶಸ್ತಿಗಳು ಮತ್ತು ಪ್ರದರ್ಶನಗಳ ಬಗ್ಗೆ ಡೇಟಾವನ್ನು ಸೇರಿಸಲು ಸಹಾಯ ಮಾಡುವ ಸಂಪಾದಕರಿಗೆ ವಿಕಿಪ್ರೊಜೆಕ್ಟ್ ಮ್ಯೂಸಿಕ್ ನೆಲೆಯಾಗಿದೆ! ಹೆಚ್ಚುವರಿಯಾಗಿ, ವಿಕಿಡೇಟಾವನ್ನು ಅನೇಕ ಸಂಗೀತ ಡೇಟಾಬೇಸ್ಗಳು ಮತ್ತು ಸ್ಟ್ರೀಮಿಂಗ್ ಸೇವೆಗಳೊಂದಿಗೆ ಆಮದು ಮಾಡಿಕೊಳ್ಳುವುದು ಮತ್ತು ಲಿಂಕ್ ಮಾಡುವುದು ಯೋಜನೆಯ ಮತ್ತೊಂದು ಕೇಂದ್ರಬಿಂದುವಾಗಿದೆ. ನಮ್ಮ project page ನಲ್ಲಿ ನಮ್ಮ ಡೇಟಾ ಮಾದರಿಯ ಬಗ್ಗೆ ಓದಿ ಮತ್ತು ಟೆಲಿಗ್ರಾಮ್ ನಲ್ಲಿ ಚಾಟ್ ಬನ್ನಿ.

ಇನ್ನಷ್ಟು:'

  • ವಿಕಿಡಾಟಾವನ್ನು ಬಳಸಲು ಮತ್ತು ಅನ್ವೇಷಿಸಲು ನಮ್ಮ ಕೆಲವು ಉತ್ತಮ ಪರಿಕರಗಳು ಮತ್ತು ಗ್ಯಾಜೆಟ್‌ಗಳಿಗಾಗಿ ವಿಕಿಡಾಟಾ:ಸಲಕರಣೆ ಗೆ ಭೇಟಿ ನೀಡಿ.

ವಿಕಿಡಾಟಾವನ್ನು ಬಳಸಿಕೊಂಡು ನಡೆಸಿದ ಯಾವುದಾದರೂ ಆಸಕ್ತಿದಾಯಕ ಯೋಜನೆ ಅಥವಾ ಸಂಶೋಧನೆಯ ಬಗ್ಗೆ ನಿಮ್ಮಲ್ಲಿ ಮಾಹಿತಿ ಇದೆಯೆ? ಈ ಮಾಹಿತಿ, ಮುಖಪುಟದಲ್ಲಿ ಕಾಣಿಸುವಂತೆ ಆ ವಿಷಯವನ್ನು ನೀವು ಇಲ್ಲಿ ನಾಮನಿರ್ದೇಶನ ಮಾಡಬಹುದು!

 ವಿಕಿಪೀಡಿಯ – ವಿಶ್ವಕೋಶ     ವಿಕ್ಷನರಿ – ನಿಘಂಟು ಮತ್ತು ಶಬ್ದಕೋಶ     ವಿಕಿಬುಕ್ಸ್ – ಪಠ್ಯಪುಸ್ತಕಗಳು, ಕೈಪಿಡಿಗಳು ಮತ್ತು ಅಡುಗೆಪುಸ್ತಕಗಳು     ವಿಕಿನ್ಯೂಸ್ – ವಾರ್ತೆ     ವಿಕಿಕೋಟ್ – ನುಡಿಮುತ್ತುಗಳ ಸಂಗ್ರಹ     ವಿಕಿಸೋರ್ಸ್ – ಗ್ರಂಥಾಲಯ     ವಿಕಿವರ್ಸಿಟಿ – ಕಲಿಕಾ ಸಂಪನ್ಮೂಲಗಳು     ವಿಕಿವೋಯೇಜ್ – ಪ್ರಯಾಣ ಮಾರ್ಗದರ್ಶಿಗಳು    ವಿಕಿಸ್ಪೀಶೀಸ್ – ಜಾತಿಗಳ ಡೈರೆಕ್ಟರಿ    ವಿಕಿಫಂಕ್ಷನ್‌‌ಗಳು – ಉಚಿತ ತಂತ್ರಾಂಶ ಕಾರ್ಯಗಳು     ವಿಕಿಮೀಡಿಯ ಕಾಮನ್ಸ್ – ಮಾಧ್ಯಮ ಭಂಡಾರ     ಪ್ರಾಯೋಗೀಕ – ಹೊಸ ಭಾಷಾ ಆವೃತ್ತಿಗಳು     ಮೆಟಾ-ವಿಕಿ – ವಿಕಿಮೀಡಿಯಾ ಯೋಜನೆಯ ಸಮನ್ವಯ     ಮೀಡಿಯಾವಿಕಿ – ತಂತ್ರಾಂಶ ದಾಖಲೀಕರಣ