ವಿಷಯಕ್ಕೆ ಹೋಗು

ಲಾತೇಹಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲಾತೇಹಾರ್ ಒಂದು ಪಟ್ಟಣವಾಗಿದ್ದು ಝಾರ್ಖಂಡ್ ರಾಜ್ಯದ ಲಾತೇಹಾರ್ ಜಿಲ್ಲೆಯ ಪ್ರಧಾನ ಕಾರ್ಯಸ್ಥಳವಾಗಿದೆ. ಇದು ತನ್ನ ನೈಸರ್ಗಿಕ ಪರಿಸರ, ಅರಣ್ಯ, ಅರಣ್ಯೋತ್ಪನ್ನಗಳು ಮತ್ತು ಖನಿಜ ನಿಕ್ಷೇಪಗಳಿಗೆ ಪರಿಚಿತವಾಗಿದೆ.

ಇದು ಪ್ರಧಾನವಾಗಿ ಬುಡಕಟ್ಟು ಜಿಲ್ಲೆಯಾಗಿದ್ದು ಸುಮಾರು ೪೫.೫೪% ಜನಸಂಖ್ಯೆಯು ಪರಿಶಿಷ್ಟ ಪಂಗಡಗಳಿಗೆ ಸೇರಿದೆ ಒಟ್ಟು ಜನಸಂಖ್ಯೆಯ 66% ಕ್ಕಿಂತ ಹೆಚ್ಚು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಒಳಗೊಂಡಿದೆ.

ಇಲ್ಲಿ ಬೆಳೆಯುವ ಪ್ರಮುಖ ಬೆಳೆಗಳೆಂದರೆ ಅಕ್ಕಿ, ಹಣ್ಣುಗಳು, ಮೆಕ್ಕೆ ಜೋಳ, ಗೋಧಿ, ಇತ್ಯಾದಿ.

ಪ್ರವಾಸೋದ್ಯಮ

[ಬದಲಾಯಿಸಿ]

1) ನೇತರ್ಹಾಟ್ ಸೂರ್ಯೋದಯ ಬಿಂದು

2) ನೇತರ್ಹಾಟ್ ಸೂರ್ಯಾಸ್ತ ಬಿಂದು

3) ಲೋಧ್ ಜಲಪಾತ

4) ಮೇಲಿನ ಘಾಘ್ರಿ ಜಲಪಾತ

5) ಕೆಳಗಿನ ಘಾಘ್ರಿ ಜಲಪಾತ

6) ಸುಗ್ಗಾ ಬಾಂಧ್ ಜಲಪಾತ

7) ಮಿರ್ಚಿಯಾ ಜಲಪಾತ

8) ಇಂದ್ರ ಜಲಪಾತ

9) ಬೇತ್ಲಾ ರಾಷ್ಟ್ರೀಯ ಉದ್ಯಾನ

10) ತುಬೇದ್ ಗುಹೆ

11) ಪಲಾಮು ಕೋಟೆ

12) ನಗರ್ ದೇವಾಲಯ

13) ವೈಷ್ಣೊ ದುರ್ಗಾ ಮಂದಿರ್

14) ತತ್ತಾಪಾನಿ

15) ನೇತರ್ಹಾಟ್ ಶಾಲೆ

16) ತಾಪಾ ಗುಡ್ಡ

17) ವೃಕ್ಷಗೃಹ ಬೇತ್ಲಾ

18) ನೇತರ್ಹಾಟ್ ಅಣೆಕಟ್ಟು

19) ಲಲ್ಮಟಿಯಾ ಅಣೆಕಟ್ಟು

20) ಝರಿಯಾ ಅಣೆಕಟ್ಟು

21) ಮಾ ವೈಷ್ಣೋ ದೇವಾಲಯ

ಹೊರಗಿನ ಕೊಂಡಿಗಳು

[ಬದಲಾಯಿಸಿ]